2023-06-25 23:29:23 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ವಿಚಾರದಲ್ಲಿ ಸಂದೇಹ ಉಂಟಾದಾಗ ಕಟಕವು ಸಂದೇಹ ನಿವಾರಣೆಗೆ ಕಟಕವು
ಆಧಾರಗ್ರಂಥ, ಗೌರೀಕಟಕಂ, ಹನುಮಾನ್ ಕಟಕಂ, ವ್ಯಾಸಕಟಕಂ ಮುಂತಾದುವು
ಇಂತಹ ಆಧಾರ ಗ್ರಂಥಗಳು. ಗೋವಿಂದ ದೀಕ್ಷಿತರು, ತೋಡಿ ಸೀತಾರಾಮಯ್ಯ,
ಸೊಂರಿ ವೆಂಕಟರಮಣಯ್ಯ ಮುಂತಾದವರ ತಾನ ಪುಸ್ತಕಗಳ ಹಸ್ತ ಪ್ರತಿಗಳಿವೆ.
ಭೌಳಿ, ಗುಂಡಕ್ರಿಯೆ ಮುಂತಾದ ಚಿಕ್ಕ ರಾಗಗಳಿಗೂ ವಿವರವಾದ ಸಂಚಾರಗಳು ಈ
ಪುಸ್ತಕಗಳಲ್ಲಿವೆ.
ಕಟಕಾಮುಖ ಇದು ಭರತನಾಟ್ಯದ ಒಂದು ಸಂಯುತ ಹಸ್ತಮುದ್ರೆ,
ಒಂದು ಕಟಕಾಮುಖ ಹಸ್ತವನ್ನು ಇನ್ನೊಂದು ಕಟಕಾಮುಖ ಹಸ್ತದ ಮೇಲಿಡು ವುದು
ಅಥವಾ ಸ್ವಸ್ತಿ ಕಾಕಾರವಾಗಿ
ಈ ಮುದ್ರೆಯಾಗುತ್ತದೆ.
ಪಟ್ಟಾಭಿಷೇಕ, ಪೂಜೆ, ವಿವಾಹ,
ಅರ್ಪಣೆ, ಶೃಂಗಾರಾರ್ಥ,
ಉತ್ಸವಾದಿಗಳು,
ನಿರೂಪಿಸುವುದರಲ್ಲಿ ಈ
ಸೇರಿಸುವುದರಿಂದ
ಪ್ರಣಾಮ,
ಛತ್ರಧಾರಣ ಇತ್ಯಾದಿಗಳನ್ನು
ಹಸ್ತವಿನಿಯೋಗಿಸಲ್ಪಡುವುದು.
ಕಟಪಯಾದಿ ಸೂತ್ರ-೭೨ ಮೇಳಕರ್ತರಾಗಗಳ ಕ್ರಮಸಂಖ್ಯೆಯನ್ನು
ತಿಳಿದುಕೊಳ್ಳಲು ಪೂರ್ವಿಕರು ಈ - ಸೂತ್ರವನ್ನು ರೂಪಿಸಿದ್ದಾರೆ. ಇದನ್ನು
ಜ್ಯೋತಿಷ್ಯ, ವಿಜ್ಞಾನ ಮತ್ತು ಕಲೆಗಳಲ್ಲಿ ಉಪಯೋಗಿಸುವುದು ನಮ್ಮ ದೇಶದಲ್ಲಿ
ರೂಢಿಯಲ್ಲಿದೆ. ಮೇಳಕರ್ತರಾಗವು ಗೊತ್ತಾಗಿದ್ದರೆ ಅದರ ಮೇಳ ಸಂಖ್ಯೆಯನ್ನು
ಈ ಸಂಖ್ಯಾಯಂತ್ರ ಸಂಸ್ಕೃತ ವರ್ಣಮಾಲೆಯಲ್ಲಿರುವ
ಅಕ್ಷರಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ
ಮಾಡಿಕೊಳ್ಳುವ ಕಲ್ಪನೆಯು ಈ ಸೂತ್ರ.
ತಿಳಿಯುವ ಬಗೆ ಹೇಗೆ ?
ವರ್ಗಿಯ ಮತ್ತು ಅವರ್ಗಿಯ
ಅವುಗಳಿಂದ ಸಂಖ್ಯೆಯನ್ನು ಗೊತ್ತು
ಈ ಸೂತ್ರವು ನಾಲ್ಕು ಪದಗಳಿಂದ ಕೂಡಿದೆ.
(೧) ಕಾದಿನವ
(೨) ಟಾದಿನವ
೬೩) ಪಾದಿಪಂಚ
(೪) ಯಾದೃಷ್ಟ
ಅಂದರೆ
C
ಈ
33
78
ಯ
೨
OL
13-
ರ
೩
*
ಗ
13
3
ಎ
೪
ಇ
ಢ
ಭ
ವ
13
ಕ ಇಂದ ಒಂಬತ್ತು ಅಕ್ಷರಗಳು
ಅಂದರೆ ಟ ಇಂದ ಒಂಬತ್ತು ಅಕ್ಷರಗಳು
ಅಕ್ಷರಗಳು
ಅಕ್ಷರಗಳು
ಅಂದರೆ
ಅಂದರೆ
& w
ಪ ಇಂದ ಐದು
ಯ ಇಂದ ಎಂಟು
೬
ಚ
L
2॥
....
೭
3
13-
...
।
•
ಸ
23
3
18
ರ
3 ಚ
:
⠀
O
Es
ನ
೧೦