2023-06-30 08:01:06 by jayusudindra
This page has been fully proofread once and needs a second look.
ರಾರಾ ರಾಜೀವ ನೇತ್ರಾ !
ರಘುವರಪುತ್ರಾ !
ಅಂಬಾಹೇರಿ
ಸಂಗೀತ ಪಾರಿರತ್ನಾಕರದಲ್ಲಿ ಹೇಳಿರುವ ಪ್ರಮುಖ ರಾಗವಾದ
ಟಕ್ಕರಾಗದ ಒಂದು ಭಾಷಿಕ ಕೋಶ
ರಾರಾ ರಾಜೀವ ನೇತ್ರಾ !
ರಘುವರಪುತ್ರಾ !
ಷಾರಾಗ,
ಅಂಬಾಹೇರಿ ಸಂಗೀತರತ್ನಾಕರದಲ್ಲಿ ಹೇಳಿರುವ ಪ್ರಮುಖ ರಾಗವಾದ
ಟಕ್ಕರಾಗದ ಒಂದು ಭಾಷಾರಾಗ,
ಅಂಬಾಹೇರಿಕಾ
ಸಂಗೀತ ಸುಧಾ ಎಂಬ ಗ್ರಂಥದಲ್ಲಿ ಉಕ್ತವಾಗಿರುವ ೨೧
ಟಕ್ಕ ಭಾಷಾಗಳಲ್ಲಿ ಒಂದು ಭಾಷಾರಾಗ,
ಅಂಬಾಮನೋಹರಿ-
೨೩ನೆಯ ಮೇಳಕರ್ತ ಗೌರೀಮನೋಹರಿಯ
ಒಂದು ಜನ್ಯರಾಗ,
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
ಅಂಬಾಯಿರಂ
ಇವರು ೧೯ನೇ ಶತಮಾನದ ಆದಿಭಾಗದಲ್ಲಿದ್ದ ಒಬ್ಬ
ಪ್ರಸಿದ್ಧ ಪಿಟೀಲು ವಿದ್ವಾಂಸರು. ಇವರ ಪ್ರಾವೀಣ್ಯತೆ ಮತ್ತು ಪ್ರತಿಭೆಯನ್ನು
ಮೆಚ್ಚಿ ಪೈದಾಲ ಗುರುಮೂರ್ತಿ ಶಾಸ್ತ್ರಿಗಳು ಇವರಿಗೆ ತಿಂಗಕ್ಕುಟ್ಟಿ
ತಿಂಗಕ್ಕುಟ್ಟಿ ಎಂಬ
ಬಿರುದನ್ನಿತ್ತರು. ಇವರ ಐದು ಪುತ್ರರೂ ಸಂಗೀತ ವಿದ್ವಾಂಸರಾಗಿದ್ದರು.
ಹಿರಿಯ ಪುತ್ರ ಅಪ್ಪುಕ್ಕುಟ್ಟಿ ಉತ್ತಮ ಪಿಟೀಲು ವಿದ್ವಾಂಸರಾಗಿದ್ದರು.
ಅಂಭಣ
ವೇದಗಳ ಕಾಲದ ವೀಣೆಯ ಅನುರಣನದ ಬುರುಡೆಯ ಹೆಸರು.
ಅಂಭೋಗಿನಿ-
೨೮ನೆಯ ಮೇಳಕರ್ತ ಹರಿಕಾಂಭೋಜಿಯ ಒಂದು ಜನ್ಯರಾಗ
ಸ ರಿ ಗ ಮ ದ ಸ
ಸ ದ ಮ ಗ ರಿ ಸ
ಸ ರಿ ಗ ಮ ದ ಸ
ಸ ದ ಮ ಗ ರಿ ಸ
ಅಂಭೋರುಹಂ-
೪೪ನೆಯ ಮೇಳಕರ್ತ ಭವಪ್ರಿಯದ ಒಂದು
ಅ :
೧೧೭
ಜನ್ಯರಾಗ,
ಅ : ಸ ರಿ ಗ ಪ ದ ನಿ ಸ
ಸ ನಿ ಪ ದ ಮ ಗ ರಿ ಸ
ಅಂಬುಜನಾಭ ಸ್ವಾತಿ ತಿರುನಾಳ್
ಮಹಾರಾಜರ ಕೃತಿಗಳಲ್ಲಿ ಕಂಡು
ಬರುವ ಒಂದು ಪರ್ಯಾಯ ಮುದ್ರೆ. ಇದು ಪದ್ಮನಾಭ
ಇದು ಪದ್ಮನಾಭ ಎಂಬ ಪದಕ್ಕೆ
ಸಮನಾದುದು,
ಸಮನಾದುದು,
ಅಂಬರಿಕಲ್ಯಾಣಿ
ಸಂಗೀತರತ್ನಾಕರವೆಂಬ ಕನ್ನಡ ಗ್ರಂಥದಲ್ಲಿ ಉಕ್ತ
ವಾಗಿರುವ ಒಂದು ರಾಗ.
ಅಂಬರೀಷಚರಿತಂ-
ಅಶ್ವತಿ ತಿರುನಾಳ್ ರಚಿಸಿರುವ ಒಂದು ಕಥಕಳಿ
ನಾಟಕ,
ಕ-
ಕ
ಮಹಾಕಾಳಿ, ಕಪಾಲೀ, ವಾಸುದೇವ, ಪ್ರಜಾಪತಿ, ಮಾಹೇಶ್ವರೀ,
ಕಾಮರೂಪಿಣೀ, ಪರಮೇಶ್ವರೀ ಮುಂತಾದ ಅರ್ಥಗಳಿವೆ.
ರಘುವರಪುತ್ರಾ !
ಅಂಬಾಹೇರಿ
ಸಂಗೀತ
ಟಕ್ಕರಾಗದ ಒಂದು ಭಾ
ರಾರಾ ರಾಜೀವ ನೇತ್ರಾ !
ರಘುವರಪುತ್ರಾ !
ಅಂಬಾಹೇರಿ
ಟಕ್ಕರಾಗದ ಒಂದು ಭಾಷಾರಾಗ,
ಅಂಬಾಹೇರಿ
ಸಂಗೀತ ಸುಧಾ ಎಂಬ ಗ್ರಂಥದಲ್ಲಿ ಉಕ್ತವಾಗಿರುವ ೨೧
ಟಕ್ಕ ಭಾಷಾಗಳಲ್ಲಿ ಒಂದು ಭಾಷಾರಾಗ,
ಅಂಬಾಮನೋಹರಿ
೨೩ನೆಯ ಮೇಳಕರ್ತ ಗೌರೀಮನೋಹರಿಯ
ಒಂದು ಜನ್ಯರಾಗ,
ಸ ರಿ ಗ ಮ ದ ನಿ ಸ
ಸ ನಿ ದ ಮ ಗ ರಿ ಸ
ಅಂಬಾಯಿರಂ
ಇವರು ೧೯ನೇ ಶತಮಾನದ ಆದಿಭಾಗದಲ್ಲಿದ್ದ ಒಬ್ಬ
ಪ್ರಸಿದ್ಧ ಪಿಟೀಲು ವಿದ್ವಾಂಸರು. ಇವರ ಪ್ರಾವೀಣ್ಯತೆ ಮತ್ತು ಪ್ರತಿಭೆಯನ್ನು
ಮೆಚ್ಚಿ ಪೈದಾಲ ಗುರುಮೂರ್ತಿ ಶಾಸ್ತ್ರಿಗಳು ಇವರಿಗೆ ತಿಂಗಕ್ಕುಟ್ಟಿ
ತಿಂಗಕ್ಕುಟ್ಟಿ ಎಂಬ
ಬಿರುದನ್ನಿತ್ತರು. ಇವರ ಐದು ಪುತ್ರರೂ ಸಂಗೀತ ವಿದ್ವಾಂಸರಾಗಿದ್ದರು.
ಹಿರಿಯ ಪುತ್ರ ಅಪ್ಪುಕ್ಕುಟ್ಟಿ ಉತ್ತಮ ಪಿಟೀಲು ವಿದ್ವಾಂಸರಾಗಿದ್ದರು.
ಅಂಭಣ
ವೇದಗಳ ಕಾಲದ ವೀಣೆಯ ಅನುರಣನದ ಬುರುಡೆಯ ಹೆಸರು.
ಅಂಭೋಗಿನಿ
೨೮ನೆಯ ಮೇಳಕರ್ತ ಹರಿಕಾಂಭೋಜಿಯ ಒಂದು ಜನ್ಯರಾಗ
ಸ ರಿ ಗ ಮ ದ ಸ
ಸ ದ ಮ ಗ ರಿ ಸ
ಸ ರಿ ಗ ಮ ದ ಸ
ಸ ದ ಮ ಗ ರಿ ಸ
ಅಂಭೋರುಹಂ
೪೪ನೆಯ ಮೇಳಕರ್ತ ಭವಪ್ರಿಯದ ಒಂದು
ಅ :
೧೧೭
ಅ : ಸ ರಿ ಗ ಪ ದ ನಿ ಸ
ಸ ನಿ ಪ ದ ಮ ಗ ರಿ ಸ
ಅಂಬುಜನಾಭ ಸ್ವಾತಿ ತಿರುನಾಳ್
ಮಹಾರಾಜರ ಕೃತಿಗಳಲ್ಲಿ ಕಂಡು
ಬರುವ ಒಂದು ಪರ್ಯಾಯ ಮುದ್ರೆ. ಇದು ಪದ್ಮನಾಭ
ಇದು ಪದ್ಮನಾಭ ಎಂಬ ಪದಕ್ಕೆ
ಸಮನಾದುದು,
ಸಮನಾದುದು,
ಅಂಬರಿಕಲ್ಯಾಣಿ
ಸಂಗೀತರತ್ನಾಕರವೆಂಬ ಕನ್ನಡ ಗ್ರಂಥದಲ್ಲಿ ಉಕ್ತ
ಅಂಬರೀಷಚರಿತಂ
ಅಶ್ವತಿ ತಿರುನಾಳ್ ರಚಿಸಿರುವ ಒಂದು ಕಥಕಳಿ
ಕ-
ಕ
ಮಹಾಕಾಳಿ, ಕಪಾಲೀ, ವಾಸುದೇವ, ಪ್ರಜಾಪತಿ, ಮಾಹೇಶ್ವರೀ,
ಕಾಮರೂಪಿಣೀ, ಪರಮೇಶ್ವರೀ ಮುಂತಾದ ಅರ್ಥಗಳಿವೆ.