This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಅಂತರದುಂದುಭಿ
ತಮಿಳಿನ ಪೆರಿಯಪುರಾಣಂ ಎಂಬ ಗ್ರಂಥದಲ್ಲಿ ಹೇಳಿರುವ

ಒಂದು ದೇವಲೋಕದ ನಗಾರಿ,
 

 
ಅಂತರಧ್ರುವ -
ನಾಟಕಗಳಲ್ಲಿ ಹಾಡಲ್ಪಡುವ ಒಂದು ವಿಧವಾದ ಹಾಡು.

 
ಅಂತರಭಾಷಾ-
ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಹೇಳಿರುವ ಒಂದು

 
ಅಂತರಭಾಷಾ ಕಿರಣಾವಳಿ
ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತ
 
ವಾಗಿರುವ ಕಿರಣಾವಳಿ ರಾಗದ ಒಂದು ಬಗೆ.
 
೧೧೬
 
ಮಾರ್ಗಿರಾಗ,
 

 
ಅಂತರ ಭಾಷಾವಲಿತ
ಸಂಗೀತರತ್ನಾ ಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ
 
ಒಂದು ರಾಗ.
 

ಒಂದು ರಾಗ.
 
ಅಂತರಭಾಷಾ ಶಾಕಾವಲಿತ -
ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತ

ವಾಗಿರುವ ಒಂದು ರಾಗ,
 

 
ಅಂತರಮಾರ್ಗ
ರಾಗದ ತ್ರಯೋದಶ ಲಕ್ಷಣಗಳಲ್ಲಿ ಇದೊಂದು ಲಕ್ಷಣ.

ಒಂದು ರಾಗದ ಮೂಲಸ್ವರಗಳೊಡನೆ ಆ ರಾಗದ್ದಲ್ಲದ ಬೇರೊಂದು ಸ್ವರವನ್ನು

ಪ್ರಯೋಗಿಸುವುದು ಅಥವಾ ಆ ಸ್ವರದ ಛಾಯೆಯನ್ನು ರಾಗದ ಸ್ವರೂಪಕ್ಕೆ

ಕುಂದುಂಟಾಗದ ರೀತಿಯಲ್ಲಿ ಪ್ರಯೋಗಿಸಿ ರಾಗದ ಸೊಬಗನ್ನು ಹೆಚ್ಚಿಸುವ
 
ಕ್ರಿಯೆ
 

 
ಅಂತರವಾಹಿನಿ-
೨೯ನೆಯ ಮೇಳಕರ್ತ ಧೀರ ಶಂಕರಾಭರಣದ ಒಂದು
 

ಜನ್ಯರಾಗ
ಆ :
ಸ ರಿ ಗ ಮ ಪ ನಿ ದ ನಿ ಸ
 

ಅ :
ಸ ನಿ ದ ಪ ಮ ಗ ರಿ ಸ
 

 
ಅಂತರಿ -
ಒಂದು ಗೀತದ ಎರಡು ಭಾಗಗಳನ್ನು ಸೇರಿಸುವ ಸ್ವರಸಮೂಹ,

ರಾಗಾಂಗ ರಾಗಲಕ್ಷಣ ಗೀತದಲ್ಲಿ ಇದು ಸೂತ್ರಖಂಡ ಮತ್ತು ಉಪಾಂಗ ಖಂಡಗಳ

ಮಧ್ಯೆಯೂ, ಉಪಾಂಗ ಖಂಡದ ಪ್ರಾರಂಭದಲ್ಲಿ ಮತ್ತು ಭಾಷಾಂಗ ಖಂಡದ

ಪ್ರಾರಂಭಕ್ಕೆ ಮೊದಲು ಬರುತ್ತದೆ. ಮಾಯಾಮಾಳವಗೌಳರಾಗದ ರವಿಕೋಟಿ

ಕೆಲವು ಗೀತೆಗಳಲ್ಲಿ ಅಂತರಿಯ
 

ತೇಜ ಎಂಬ ಲಕ್ಷಣಗೀತವು ಇದಕ್ಕೆ ಉದಾಹರಣೆ.

ಸಾಹಿತ್ಯವು ಒಂದೇ ಆಗಿದ್ದು ಸಂಗೀತವು ಹಲವು ಸಲ ಬರುತ್ತದೆ.
 

 
ಅಂತ್ಯಪ್ರಾಸ-
ಸಂಗೀತ ರಚನೆಗಳ ಪಾದಗಳ ಸಾಹಿತ್ಯದ ಪಾದಗಳ ಕೊನೆ

ಯಲ್ಲಿ ಬರುವ ಪ್ರಾಸ. ಜಯದೇವನ ಅಷ್ಟಪದಿಗಳಲ್ಲಿ ಸುಂದರವಾದ ಅಂತ್ಯ ಪ್ರಾಸ

ಕೀರ್ತನೆ-" ಏಲ ನೀದಯರಾದು " ಎಂಬ ರಚನೆಯಲ್ಲಿ
 
ಗಳಿವೆ.
 
ಜನ್ಯರಾಗ,
 
ಆ .
 
ತ್ಯಾಗರಾಜರ

ಹಲವು ಅಂತ್ಯಪ್ರಾಸಗಳಿವೆ.
 

ತ್ಯಾಗರಾಜರ
ರಾರಾ ದೇವಾದಿದೇವ !
 

ರಾರಾ ಮಹಾನುಭಾವ !