2023-06-25 23:29:23 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಸ ಗ ಮ ದ ನಿ ಸ
ಸ ನಿ ದ ಮ ಗ ಸ
೧೦ಟ
ಅಂಚಿತ-(೧) ಭರತನಾಟ್ಯದ ಗ್ರೀವಾ ಭೇದಗಳಲ್ಲಿ ಒಂದು ವಿಧ.
ತಲೆಯೊಂದಿಗೆ ಹಿಂದಕ್ಕೆ ತಿರುಗಿದ ಕತ್ತು.
ಮುಖ ತೋರದಿರುವುದು, ಅಹಿತ,
ನಡೆ ಮುಂತಾದುವನ್ನು ತೋರಲು ವಿನಿಯೋಗವಾಗುತ್ತದೆ.
(೨) ಅಭಿನಯದರ್ಪಣವೆಂಬ ನಂದಿಕೇಶ್ವರನ ಗ್ರಂಥದಲ್ಲಿ ಹೇಳಿರುವ ೯
ಶಿರೋಭೇದಗಳಲ್ಲಿ ಒಂದು ವಿಧ. ಎರಡು ಪಕ್ಕಗಳಿಗೂ ಶಿರಸ್ಸನ್ನು ಸ್ವಲ್ಪವಾಗಿ
ಬಗ್ಗಿಸುವುದು ಅಂಚಿತ ಶಿರಸ್ಸು, ದುಶ್ಚಿಂತೆ, ಮೋಹ, ಮೂರ್ಛಯೇ ಮೊದಲಾದ
ಕಾವ್ಯಗಳಲ್ಲಿ ಈ ಶಿರವು ವಿನಿಯೋಗವಾಗುವುದು.
ಅಂಜನಗೀತ - ಕಥಾಕಾಲಕ್ಷೇಪಗಳಲ್ಲಿ ಹಾಡಲಾಗುವ ಒಂದು ಬಗೆಯ
ಗೀತ.
ಅಂಜನಾವತಿ-ಈ ರಾಗವು ೪೩ನೆಯ ಮೇಳಕರ್ತ ಗವಾಂಬೋಧಿಯ
ಒಂದು ಜನ್ಯರಾಗ
ಸ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಸ
ಅಂಜಲಿಹಸ್ತ-ಭರತನಾಟ್ಯದ ಒಂದು ಹಸ್ತಭೇದ. ಎರಡು ಪತಾಕ
ಹಸ್ತಗಳ ಅಂಗೈಗಳನ್ನು ಸೇರಿಸಿ ಹಿಡಿಯುವುದು ಅಂಜಲಿಹಸ್ತ. ದೇವತೆಗಳು,
ಗುರು, ಬ್ರಾಹ್ಮಣರಿಗೆ ನಮಸ್ಕಾರ ಮಾಡಲು ಈ ಹಸ್ತ ವಿನಿಯೋಗವಾಗುವುದು.
ಅಂಜಿ-ಕುರವಂಜಿ ನಾಟಕಗಳಲ್ಲಿ ಬರುವ ನಾಟ್ಯದ ಪಾದ ವಿನ್ಯಾಸ.
ಅಂಫಿ-ಮತಂಗ ವಿರಚಿತ ಬೃಹದೇಶೀ ಎಂಬ ಗ್ರಂಥದಲ್ಲಿ ಉಕ್ತವಾಗಿರುವ
ಒಂದು ರಾಗದ ಹೆಸರು.
ಅಂತರ-ದೂರ, ವ್ಯತ್ಯಾಸ, ವಿರಾಮ.
ಅಂತರಾ-() ಹಿಂದೂಸ್ಥಾನಿ ಸಂಗೀತದ ರಾಗದ ಎರಡನೆಯ ಭಾಗ,
(೨) ಭರತನು ಹೇಳಿರುವ ಗಾಂಧಾರದ ವಿಕೃತ ರೂಪ.
ಅಂತರ ಮತ್ತು ಕಾಕಲಿ-ಸಾಮಗಾನದ ಸ್ವರಸಪ್ತಕಗಳು ತಿಳಿದನಂತರ
ಇವೆರಡು ಸ್ವರಗಳ ಪರಿಚಯ ಉಂಟಾಯಿತು. ಇವು ಷಡ್ಡ ಗ್ರಾಮರಾಗಗಳಲ್ಲಿ ಅಲ್ಪ
ಪ್ರಯೋಗಗಳಾಗಿ ಬಳಸಲಾಗುತ್ತಿತ್ತು. ಇವುಗಳನ್ನು ಭರತನು ಹೇಳಿದ್ದಾನೆ.
ಸ್ವರಗಳನ್ನು ಈಗಿನ ಆನಂದ ಭೈರವಿ ಮುಂತಾದ ರಾಗಗಳಲ್ಲಿ ಕಾಣಬಹುದು
ಅಂತರಗಾಂಧಾರ -ಇದು ಗಾಂಧಾರದ ತೀವ್ರ ಸ್ವರೂಪದ ಸ್ವರ,
ಅಂತರಕ್ರೀಡ - ಇದು ೧೦೮ ತಾಳಗಳಲ್ಲಿ ಒಂದು ಬಗೆಯ ತಾಳ, ಮೂರು
ಮತ್ತು ಒಂದು ಅನುದ್ರುತ ಇದರ ಅಂಗಗಳು. ಇದರ ಒಂದಾ
ದ್ರುತಗಳು
ವರ್ತಕ್ಕೆ ೭ ಅಕ್ಷರಕಾಲ.