2023-06-30 07:54:06 by jayusudindra
This page has been fully proofread once and needs a second look.
ಅಂಕ -
ಒಂಭತ್ತನ್ನು ಸೂಚಿಸುವ ಸಂಜ್ಞಾಸೂಚಕ ಪದ. ಸ್ವರಾರ್ಣವ ಎಂಬ
ಗ್ರಂಥದಲ್ಲಿ ೯ನೆಯ ಸ್ವರಸ್ಥಾನವಾದ ಶುದ್ಧ ಧ್ಯೆವತವನ್ನು ಸೂಚಿಸಲು ಬಳಸಲಾಗಿದೆ.
ಅಂಕಣ್ಣನ್
೨೦ನೆಯ ಶತಮಾನದಲ್ಲಿದ್ದ ತಂಜಾವೂರಿನ ಒಬ್ಬ ಪ್ರಸಿದ್ಧ
ಮೃದಂಗ ವಿದ್ವಾಂಸ,
ಅಂಕಿಯ ಗೀತಗಳು
ಅಸ್ಸಾಂ ರಾಜ್ಯದ ನಾಟಕಗಳಲ್ಲಿ ಬರುವ ಕಥೆ
ಗಳನ್ನು ಒಳಗೊಂಡ ಹಾಡುಗಳು.
೧೧೪
ಅಂಕೀ
ದೀರ್ಘ ಚತುರಸ್ರಾಕೃತಿಯುಳ್ಳ ಒಂದು ಚಿಕ್ಕ ಮದ್ದಲೆ.
ಅಂಕ -
ಅಂಕ್ಯ
ಒಂದು ಬಗೆಯ ಮದ್ದಲೆ.
ಅಂಗ-
ಅಂಗ
(೧) ಸಂಗೀತ ರಚನೆಯ ವಿಭಾಗಕ್ಕೆ ಅಂಗವೆಂದು ಹೆಸರು. ಕೃತಿ
ಯಲ್ಲಿ ಪಲ್ಲವಿ, ಅನುಪಲ್ಲವಿ ಮತ್ತು ಚರಣವೆಂಬ ಅಂಗಗಳಿವೆ.
(೨) ಸ ರಿ ಗ ಮ ಪ ದ ನಿ ಸ ಎಂಬ ಎಂಟು ಸ್ವರಗಳಲ್ಲಿ ಸರಿಗಮ ಎಂಬ ೪
ಸ್ವರಗಳ ಸಮೂಹಕ್ಕೆ ಪೂರ್ವಾಂಗ ಸ್ವರಗಳೆಂದೂ ಪದನಿಸ ಎಂಬ ೪ ಸ್ವರಗಳ
ಸಮೂಹಕ್ಕೆ ಉತ್ತರಾಂಗವೆಂದು ಹೆಸರು.
(೩) ಒಂದು ತಾಳದ ಆವರ್ತಗಳಲ್ಲಿರುವ ಅವಯವಗಳಿಗೆ ಅಂಗವೆಂದು ಹೆಸರು.
ಇದರಲ್ಲಿ ಆರು ವಿಧಗಳಿವೆ ಇವು ಯಾವುವೆಂದರೆ ಅನುದ್ರುತ, ದ್ರುತ, ಲಘು,
ಅಂಕುರ
ಭರತನಾಟ್ಯದ ಆಂಗಿಕಾಭಿನಯದ ಆರು ವಿಧಗಳಲ್ಲಿ ಒಂದು ಬಗೆ.
ವಾಕ್ಯದಲ್ಲಿ ಸೇರಿರುವ ವಸ್ತುವನ್ನು ಅಥವಾ ವಿಷಯವನ್ನು ವಚನಶೂನ್ಯವಾದ
ಆಂಗಿಕಾಭಿನಯದಿಂದ ಚಮತ್ಕಾರವಾಗಿ ವ್ಯಕ್ತಪಡಿಸುವುದು.
ಅಂಗತಾಳ
೧೭ನೆ ಶತಮಾನದ ಬರತನಾಟ್ಯಶಾಸ್ಕರಂ ಎಂಬ ತಮಿಳು
ಗ್ರಂಥದಲ್ಲಿ ಉಕ್ತವಾಗಿರುವ ಒಂದು ತಾಳ,
ಅಂಗಲತಾ
೨೮ನೆಯ ಮೇಳಕರ್ತ
ಸ ಗ ರಿ ಗ ಮ ಪ ನಿ ದ ನಿ ಸ
ಸ ದ ಮ ಗ ರಿ ಮ ಗ ಸ
ಅಂಗ ಲಕ್ಷಣ
ನಾಟ್ಯ ಕಲೆಯಸ್ವರೂಪವನ್ನು ಪ್ರಕಟಿಸುವುದರಲ್ಲಿ ಅಂಗ
ಸ ಗ ರಿ ಗ ಮ ಪ ನಿ ದ ನಿ ಸ
ಸ ದ ಮ ಗ ರಿ ಮ ಗ ಸ
ಅಂಗ ಲಕ್ಷಣ-ನಾಟ್ಯ ಕಲೆಯ
ಲಕ್ಷಣಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅವು ಯಾವವೆಂದರೆ ಮುಖ
ಲಕ್ಷಣಗಳು, ಮುಖರಾಗಗಳು, ಭೂಪುಟ ತಾರಾಕರ್ಮಗಳು, ನಾಸಿಕ, ಗಂಡ,
ದೃಷ್ಟಿ ಭೇದಗಳು, ಶಿರೋ ಭೇದಗಳು, ಗ್ರೀವಾ ಭೇದಗಳು ; ಎದೆ, ಪಾರ್ಶ್ವ, ಸೊಂಟ,
ತೊಡೆ, ಮೊಳಕಾಲು ಪಾದ ಭೇದಗಳು ಮತ್ತು ಅಂಗ ಭಂಗಿಮ ಭೇದಗಳು.
ಅಂಗುರು
ಈ ರಾಗವು ೭ನೆಯ ಮೇಳಕರ್ತ ಸೇನಾವತಿಯ ಒಂದು
ಜನ್ಯರಾಗ,