This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಮಾಡಲು ಸಹಾಯ ಮಾಡಿದರು. ಇವರ ಸಂತತಿಯಲ್ಲಿ ಮುದ್ದು ವಿಠಲ,
ಗೋಪೀನಾಥ, ಹರಿದಾಸ, ತಿಮ್ಮಣ್ಣದಾಸ ಮತ್ತು ಪಾಂಡುರಂಗದಾಸರೆಂಬುವರು
ಪ್ರಖ್ಯಾತ ಹರಿದಾಸರಾದರು.
ಹಾಗಲವಾಡಿಯ ಪಾಳೇಗಾರನಾಗಿದ್ದ ಅಣ್ಣಯ್ಯ
ನಾಯಕನು ಪಾಂಡುರಂಗದಾಸರ ಪೂಜೆಗಾಗಿ ಒಂದು ವಿಠಲ ದೇವಾಲಯವನ್ನು
ದಾಸರಗುಡಿ.
ಅದೇ ಈಗಿನ
ಕಟ್ಟಿಸಿದನು.
ಅಚಲಾನಂದದಾಸಕರಾರ್ಚಿತ
 
ಪ್ರತಿಮೆಗಳೂ, ಆರು ಕ್ಷೇತ್ರ ಸಾಲಿಗ್ರಾಮಗಳೂ ಇಂದಿಗೂ ಪೂಜಿಸಲ್ಪಡುತ್ತಿವೆ.
ದಾಸರ ವಂಶದವರು ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಇದಾರೆ.
 
2
 
ಅಚೇತನ-ಹರಿಪಾಲದೇವನು ಸಂಗೀತ ಸುಧಾಕರ'ವೆಂಬ ಗ್ರಂಥದಲ್ಲಿ
 
ಮೂರು ಬಗೆಗಳಾಗಿ
ಣಿಯಿಂದ
 
ಸ್ವರಗಳನ್ನು ಚೇತನ, ಅಚೇತನ ಮತ್ತು ಮಿಶ್ರ ಎಂಬ
ವರ್ಗಿಕರಿಸಿದ್ದಾನೆ.
 
ಮಾನವ
 
ಉಂಟಾಗುವ ಸ್ವರವು ಚೇತನ,
 
ವೀಣೆ ಮುಂತಾದ ಅಚೇತನವನ್ನು ಅಧವಾ
 
ವಾದ್ಯಗಳಿಂದ ಉಂಟಾಗುವ ಸ್ವರವು ಅಚೇತನ. ಇವೆರಡರ ಗುಣಗಳನ್ನು ಹೊಂದಿರುವ
ಸ್ವರವು ಮಿಶ್ರ. ಕೊಳಲು ಅಥವಾ ನಾಗಸ್ವರದಿಂದ ಉತ್ಪತಿ, ಮಾಡುವ ಸ್ವರವು
ಈ ವರ್ಗಕ್ಕೆ ಸೇರಿದೆ. ಚೇತನನಾದ ಮಾನವನಿಂದ ಊದಲ್ಪಟ್ಟ ಗಾಳಿಯಿಂದ
ಜಡವಸ್ತುವಾದ ವಾದ್ಯದ ಮೂಲಕ ಇಂತಹ ಸ್ವರವು ಉತ್ಪತ್ತಿಯಾಗುತ್ತದೆ.
ಅಚ್ಯುತದಾಸರು-ಇವರು ೧೯ನೇ ಶತಮಾನದಲ್ಲಿದ್ದ ಒಬ್ಬ ಕೃತಿ ರಚನ
ಕಾರರು, ಸ್ವನಾಮ ಮುದ್ರೆಯಿರುವ, ವೇದಾಂತ ಮತ್ತು ತಾತ್ವಿಕ ವಿಷಯವುಳ್ಳ
ಹಲವು ಕೃತಿಗಳನ್ನು ತಮಿಳಿನಲ್ಲಿ ರಚಿಸಿದ್ದಾರೆ.
 
ಅಚ್ಯುತಮಧ್ಯಮ- ಚ್ಯುತಮಧ್ಯಮ ಗಾಂಧಾರ ಸ್ವರಕ್ಕೆ ವಿರುದ್ಧ
ವಾದ ಶುದ್ಧ ಮಧ್ಯಮಸ್ವರ.
 
ಅಚ್ಯುತಪ್ಪನಾಯಕ :-(೧೫೭೭-೧೬೧೪) ತಂಜಾವೂರಿನ ದೊರೆ
ಸೇವಪ್ಪ ನಾಯಕನ (೧೫೩೦-೭೨) ಮಗ. ನಾಯಕ ವಂಶದ ದೊರೆಗಳಲ್ಲಿ ಎರಡನೆ
ಯವನು. ಸಂಗೀತ ಕಲೆಗೆ ಅಪಾರ ಪೋಷಣೆ ನೀಡಿದನು. ಸಂಗೀತ ಸುಧಾ
 
ಅಥವಾ ಯಾವುದಾದರೂ ಪ್ರಾಣ
 
6
 
ಎಂಬ ಗ್ರಂಧ ಕರ್ತವಾದ ಗೋವಿಂದ ದೀಕ್ಷಿತರು ಇವನ ಪ್ರಧಾನಮಂತ್ರಿಯಾಗಿದ್ದರು.
ಅಚ್ಯುತರಾಜೇಂದ್ರ ಮಳವೀಣಾ-ರಾಮಾಮಾತ್ಯನು * ಸ್ವರ
ಮೇಳ ಕಲಾನಿಧಿ' ಎಂಬ ಗ್ರಂಥದಲ್ಲಿ ಪ್ರಸ್ತಾಪ ಮಾಡಿರುವ ಒಂದು ವಿಧವಾದ
ರುದ್ರ ವೀಣೆ.
ಇದರಲ್ಲಿ ನುಡಿಸುವ ನಾಲ್ಕು ತಂತಿಗಳನ್ನು ಮಂದ್ರ ಪಂಚಮ,
ಮುದ್ರಷ, ಅನುಮಂದ್ರ ಪಂಚಮ ಮತ್ತು ಅನುಮಂದ್ರ ಷಡ್ಡಕ್ಕೆ ಶ್ರುತಿ
ಮಾಡುತ್ತಿದ್ದರು. ಮೆಟ್ಟಿಲುಗಳು ಸ್ಥಿರವಾಗಿರಬಹುದು ಅಥವಾ
ಬಹುದು. ಇದರಿಂದ ಏಕರಾಗಮೇಳವೀಣಾ ಮತ್ತು ಸರ್ವರಾಗಮೇಳವೀಣಾ
ಎ ಬ ಎರಡು ವಿಧವಾದ ವೀಣೆಗಳಾಗಬಹುದು. ಪಕ್ಕದ ಮೂರು ತಂತಿಗಳನ್ನು
ಮಧ್ಯಷತ್ವ, ಮಂದ್ರ ಪಂಚಮ ಮತ್ತು ಮಂದ್ರಷಡ್ಡಕ್ಕೆ ಶ್ರುತಿ ಮಾಡಲಾಗುತ್ತಿತ್ತು.
 
ಚರವಾಗಿರ