2023-06-30 07:51:42 by jayusudindra
This page has been fully proofread once and needs a second look.
ಔಡವ
ಐದು, ಐದು ಸ್ವರಗಳು.
ಔಡವರಾಗ
ಆರೋಹಣ ಮತ್ತು ಅವರೋಹಣಗಳಲ್ಲಿ ಐದು ಸ್ವರಗಳು
ಮಾತ್ರ ಇರುವ ರಾಗ ಮೋಹನ ಮತ್ತು ಹಂಸಧ್ವನಿ ರಾಗಗಳು ಇದಕ್ಕೆ ಉದಾಹರಣೆ.
ಔಡವಗೀತ
ಐದು ಸ್ವರಗಳಿರುವ ಸಾಮವೇದದ ಗೀತ.
ಔಡವ-ಸಂಪೂರ್ಣರಾಗ
ಆರೋಹಣದಲ್ಲಿ ಐದು ಸ್ವರಗಳು ಮತ್ತು
ಅವರೋಹಣದಲ್ಲಿ ಸಪ್ತ ಸ್ವರಗಳಿರುವ ರಾಗ,
ಉದಾ : ಬಿಲಹರಿ, ಧನ್ಯಾಸಿ,
ಔಡವ-ಷಾಡವರಾಗ
ಆರೋಹಣದಲ್ಲಿ ಐದು ಸ್ವರಗಳು ಮತ್ತು
ಅವರೋಹಣದಲ್ಲಿ ಆರು ಸ್ವರಗಳಿರುವ ರಾಗ.
ಉದಾ, ಜಗಮೋಹಿನಿ,
ಮಲಹರಿ.
ಔಡವ-ಸ್ವರಾಂತರರಾಗ
ಆರೋಹಣದಲ್ಲಿ ಐದು ಸ್ವರಗಳು ಮತ್ತು
ಅವರೋಹಣದಲ್ಲಿ ನಾಲ್ಕು ಸ್ವರಗಳಿರುವ ರಾಗ
ಔದುಂಬರ
ಔದುಂಬರ ಮರದಿಂದ ಮಾಡಲ್ಪಟ್ಟ ವೀಣೆ. ಯಜಮಾನನು
ವೈದಿಕ ಕರ್ಮಗಳನ್ನು ಮಾಡುವಾಗ ಯಜಮಾನಿಯು ಈ ವೀಣೆಯನ್ನು ನುಡಿಸ
ಬೇಕಾಗಿತ್ತು. ವೈದಿಕ ಸಾಹಿತ್ಯದಲ್ಲಿ ಈ ವೀಣೆಗೆ ಪಿಚೋಲ ಎಂದು ಹೆಸರು.
ಔದಾರ್ಯ
ಭರತನಾಟ್ಯಶಾಸ್ತ್ರದಲ್ಲಿ ಹೇಳಿರುವ ಎಂಟು ಬಗೆಯ ಪುರುಷ
ಸತ್ವಜಗಳಲ್ಲಿ ಔದಾರ್ಯವು ಒಂದು ಬಗೆ ತಮ್ಮವರು, ಇತರರು ಎಂಬ ಭಾವನೆ
ಇಲ್ಲದೆ ಒಳ್ಳೆಯ ಹಿತಕರವಾದ ರೀತಿಯಲ್ಲಿ ಮಾತನಾಡುವುದು, ದಾನಧರ್ಮ
ಮಾಡುವುದು, ಅನ್ನ ಪಾನಾದಿಗಳಲ್ಲಿ ಉದಾರದಿಂದಿರುವುದು, ವೃತ್ತಿ ವ್ಯವಹಾರಗಳಲ್ಲಿ
ಅಭಯ ಪ್ರದಾನವನ್ನೀಯುವಂತಹ ಪ್ರವೃತ್ತಿಯು ಔದಾರ್ಯ.
ಔಮಾಪತಂ
ಉಮಾಪತಿ ಎಂಬ ವಿದ್ವಾಂಸನು ರಚಿಸಿರುವ ಒಂದು ಸಂಸ್ಕೃತ
ಸಂಗೀತ ಶಾಸ್ತ್ರಗ್ರಂಥ ಇದಕ್ಕೆ ಔಮಾಪತ್ಯಂ ಎಂಬ ಹೆಸರೂ ಇದೆ. ಇದರಲ್ಲಿ ೩೨
ಚಿಕ್ಕ ಅಧ್ಯಾಯಗಳಿದ್ದ, ಶಿವಪಾರ್ವತಿಯರ ಸಂವಾದರೂಪದಲ್ಲಿ ವಿಷಯಗಳನ್ನು
ನಿರೂಪಿಸಲಾಗಿದೆ. ಪಾರಿಭಾಷಿಕಕೋಶ
೧೩
ಆರೋಹಣದಲ್ಲಿ
ಔಡವ-ಐದು, ಐದು ಸ್ವರಗಳು.
ಔಡವರಾಗ-ಆರೋಹಣ ಮತ್ತು ಅವರೋಹಣಗಳಲ್ಲಿ ಐದು ಸ್ವರಗಳು
ಮಾತ್ರ ಇರುವ ರಾಗ ಮೋಹನ ಮತ್ತು ಹಂಸಧ್ವನಿ ರಾಗಗಳು ಇದಕ್ಕೆ ಉದಾಹರಣೆ.
ಔಡವಗೀತ ಐದು ಸ್ವರಗಳಿರುವ ಸಾಮವೇದದ ಗೀತ.
ಔಡವ-ಸಂಪೂರ್ಣರಾಗ-ಆರೋಹಣದಲ್ಲಿ ಐದು ಸ್ವರಗಳು ಮತ್ತು
ಉದಾ : ಬಿಲಹರಿ, ಧನ್ಯಾಸಿ,
ಐದು ಸ್ವರಗಳು
ಉದಾ, ಜಗಮೋಹಿನಿ,
ಅವರೋಹಣದಲ್ಲಿ ಸಪ್ತ ಸ್ವರಗಳಿರುವ ರಾಗ,
ಔಡವ-ಷಾಡವರಾಗ
ಮತ್ತು
ಅವರೋಹಣದಲ್ಲಿ ಆರು ಸ್ವರಗಳಿರುವ ರಾಗ.
ಮಲಹರಿ.
ಔಡವ-ಸ್ವರಾಂತರರಾಗ-ಆರೋಹಣದಲ್ಲಿ ಐದು ಸ್ವರಗಳು ಮತ್ತು
ಅವರೋಹಣದಲ್ಲಿ ನಾಲ್ಕು ಸ್ವರಗಳಿರುವ ರಾಗ
ಔದುಂಬರ-ಔದುಂಬರ ಮರದಿಂದ ಮಾಡಲ್ಪಟ್ಟ ವೀಣೆ. ಯಜಮಾನನು
ವೈದಿಕ ಕರ್ಮಗಳನ್ನು ಮಾಡುವಾಗ ಯಜಮಾನಿಯು ಈ ವೀಣೆಯನ್ನು ನುಡಿಸ
ಬೇಕಾಗಿತ್ತು. ವೈದಿಕ ಸಾಹಿತ್ಯದಲ್ಲಿ ಈ ವೀಣೆಗೆ ಪಿಚೋಲ ಎಂದು ಹೆಸರು.
ಔದಾರ್ಯ-ಭರತನಾಟ್ಯಶಾಸ್ತ್ರದಲ್ಲಿ ಹೇಳಿರುವ ಎಂಟು ಬಗೆಯ ಪುರುಷ
ಸತ್ವಜಗಳಲ್ಲಿ ಔದಾರ್ಯವು ಒಂದು ಬಗೆ ತಮ್ಮವರು, ಇತರರು ಎಂಬ ಭಾವನೆ
ಇಲ್ಲದೆ ಒಳ್ಳೆಯ ಹಿತಕರವಾದ ರೀತಿಯಲ್ಲಿ ಮಾತನಾಡುವುದು, ದಾನಧರ್ಮ
ಮಾಡುವುದು, ಅನ್ನ ಪಾನಾದಿಗಳಲ್ಲಿ ಉದಾರದಿಂದಿರುವುದು, ವೃತ್ತಿ ವ್ಯವಹಾರಗಳಲ್ಲಿ
ಅಭಯ ಪ್ರದಾನವನ್ನೀಯುವಂತಹ ಪ್ರವೃತ್ತಿಯು ಔದಾರ್ಯ.
ಔಮಾಪತಂ-ಉಮಾಪತಿ ಎಂಬ ವಿದ್ವಾಂಸನು ರಚಿಸಿರುವ ಒಂದು ಸಂಸ್ಕೃತ
ಸಂಗೀತ ಶಾಸ್ತ್ರಗ್ರಂಥ ಇದಕ್ಕೆ ಔಮಾಪತ್ಯಂ ಎಂಬ ಹೆಸರೂ ಇದೆ. ಇದರಲ್ಲಿ ೩೨
ಚಿಕ್ಕ ಅಧ್ಯಾಯಗಳಿದ್ದ, ಶಿವಪಾರ್ವತಿಯರ ಸಂವಾದರೂಪದಲ್ಲಿ ವಿಷಯಗಳನ್ನು
ನಿರೂಪಿಸಲಾಗಿದೆ. ಪಾರಿಭಾಷಿಕಶಬ್ದಗಳ ಪಟ್ಟಿಯನ್ನು ಕೊಡಲಾಗಿದೆ. ಶುದ್ಧ
ರಾಗ, ಸುಳಾದಿ, ಗೀತ, ವೇಣು, ವೀಣಾ, ಅವನದ್ಧ ವಾದ್ಯಗಳು, ತಾಳ, ನೃತ್ಯ
ಮುಂತಾದುವುಗಳ ಲಕ್ಷಣಗಳನ್ನು ವಿವರಿಸಲಾಗಿದೆ
ಔರ್ವಶೇಯ ಪ್ರಿಯ-
ಈ ರಾಗವು ಒಂದನೆಯ ಮೇಳಕರ್ತ ಕನಕಾಂಗಿಯ
ಒಂದು ಜನ್ಯರಾಗ. ಇದಕ್ಕೆ ಔರ್ವಶೀಯ ಪ್ರಿಯ ಎಂಬ ಮತ್ತೊಂದು ಹೆಸರಿದೆ.
ಆ
: ಸ ರಿ ಪ ದ ನಿ ಸ
ಸ
ಅ : ಸನಿ ದ ಸ ರಿ ಸ
ಅಂ
ಬ್ರಹ್ಮ, ವಿಷ್ಣು, ರುದ್ರ, ಪ್ರದ್ಯುಮ್ಮ, ಶ್ರೀಮುಖ್ಯ ಪ್ರೀತಿ, ವಿಜಯ,
ಕಲಾನಿಧಿ, ಶಿವ, ಪೂರ್ಣಿಮಾ, ರೇವತೀ, ಮಹೇಶ್ವರ ಎಂಬ ಅರ್ಥಗಳಿವೆ.
8
ಐದು, ಐದು ಸ್ವರಗಳು.
ಔಡವರಾಗ
ಆರೋಹಣ ಮತ್ತು ಅವರೋಹಣಗಳಲ್ಲಿ ಐದು ಸ್ವರಗಳು
ಮಾತ್ರ ಇರುವ ರಾಗ ಮೋಹನ ಮತ್ತು ಹಂಸಧ್ವನಿ ರಾಗಗಳು ಇದಕ್ಕೆ ಉದಾಹರಣೆ.
ಔಡವಗೀತ
ಐದು ಸ್ವರಗಳಿರುವ ಸಾಮವೇದದ ಗೀತ.
ಔಡವ-ಸಂಪೂರ್ಣರಾಗ
ಆರೋಹಣದಲ್ಲಿ ಐದು ಸ್ವರಗಳು ಮತ್ತು
ಅವರೋಹಣದಲ್ಲಿ ಸಪ್ತ ಸ್ವರಗಳಿರುವ ರಾಗ,
ಉದಾ : ಬಿಲಹರಿ, ಧನ್ಯಾಸಿ,
ಔಡವ-ಷಾಡವರಾಗ
ಆರೋಹಣದಲ್ಲಿ ಐದು ಸ್ವರಗಳು ಮತ್ತು
ಅವರೋಹಣದಲ್ಲಿ ಆರು ಸ್ವರಗಳಿರುವ ರಾಗ.
ಉದಾ, ಜಗಮೋಹಿನಿ,
ಮಲಹರಿ.
ಔಡವ-ಸ್ವರಾಂತರರಾಗ
ಆರೋಹಣದಲ್ಲಿ ಐದು ಸ್ವರಗಳು ಮತ್ತು
ಅವರೋಹಣದಲ್ಲಿ ನಾಲ್ಕು ಸ್ವರಗಳಿರುವ ರಾಗ
ಔದುಂಬರ
ಔದುಂಬರ ಮರದಿಂದ ಮಾಡಲ್ಪಟ್ಟ ವೀಣೆ. ಯಜಮಾನನು
ವೈದಿಕ ಕರ್ಮಗಳನ್ನು ಮಾಡುವಾಗ ಯಜಮಾನಿಯು ಈ ವೀಣೆಯನ್ನು ನುಡಿಸ
ಬೇಕಾಗಿತ್ತು. ವೈದಿಕ ಸಾಹಿತ್ಯದಲ್ಲಿ ಈ ವೀಣೆಗೆ ಪಿಚೋಲ ಎಂದು ಹೆಸರು.
ಔದಾರ್ಯ
ಭರತನಾಟ್ಯಶಾಸ್ತ್ರದಲ್ಲಿ ಹೇಳಿರುವ ಎಂಟು ಬಗೆಯ ಪುರುಷ
ಸತ್ವಜಗಳಲ್ಲಿ ಔದಾರ್ಯವು ಒಂದು ಬಗೆ ತಮ್ಮವರು, ಇತರರು ಎಂಬ ಭಾವನೆ
ಇಲ್ಲದೆ ಒಳ್ಳೆಯ ಹಿತಕರವಾದ ರೀತಿಯಲ್ಲಿ ಮಾತನಾಡುವುದು, ದಾನಧರ್ಮ
ಮಾಡುವುದು, ಅನ್ನ ಪಾನಾದಿಗಳಲ್ಲಿ ಉದಾರದಿಂದಿರುವುದು, ವೃತ್ತಿ ವ್ಯವಹಾರಗಳಲ್ಲಿ
ಅಭಯ ಪ್ರದಾನವನ್ನೀಯುವಂತಹ ಪ್ರವೃತ್ತಿಯು ಔದಾರ್ಯ.
ಔಮಾಪತಂ
ಉಮಾಪತಿ ಎಂಬ ವಿದ್ವಾಂಸನು ರಚಿಸಿರುವ ಒಂದು ಸಂಸ್ಕೃತ
ಸಂಗೀತ ಶಾಸ್ತ್ರಗ್ರಂಥ ಇದಕ್ಕೆ ಔಮಾಪತ್ಯಂ ಎಂಬ ಹೆಸರೂ ಇದೆ. ಇದರಲ್ಲಿ ೩೨
ಚಿಕ್ಕ ಅಧ್ಯಾಯಗಳಿದ್ದ, ಶಿವಪಾರ್ವತಿಯರ ಸಂವಾದರೂಪದಲ್ಲಿ ವಿಷಯಗಳನ್ನು
ನಿರೂಪಿಸಲಾಗಿದೆ. ಪಾರಿಭಾಷಿಕ
೧೩
ಆರೋಹಣದಲ್ಲಿ
ಔಡವ-ಐದು, ಐದು ಸ್ವರಗಳು.
ಔಡವರಾಗ-ಆರೋಹಣ ಮತ್ತು ಅವರೋಹಣಗಳಲ್ಲಿ ಐದು ಸ್ವರಗಳು
ಮಾತ್ರ ಇರುವ ರಾಗ ಮೋಹನ ಮತ್ತು ಹಂಸಧ್ವನಿ ರಾಗಗಳು ಇದಕ್ಕೆ ಉದಾಹರಣೆ.
ಔಡವಗೀತ ಐದು ಸ್ವರಗಳಿರುವ ಸಾಮವೇದದ ಗೀತ.
ಔಡವ-ಸಂಪೂರ್ಣರಾಗ-ಆರೋಹಣದಲ್ಲಿ ಐದು ಸ್ವರಗಳು ಮತ್ತು
ಉದಾ : ಬಿಲಹರಿ, ಧನ್ಯಾಸಿ,
ಐದು ಸ್ವರಗಳು
ಉದಾ, ಜಗಮೋಹಿನಿ,
ಅವರೋಹಣದಲ್ಲಿ ಸಪ್ತ ಸ್ವರಗಳಿರುವ ರಾಗ,
ಔಡವ-ಷಾಡವರಾಗ
ಮತ್ತು
ಅವರೋಹಣದಲ್ಲಿ ಆರು ಸ್ವರಗಳಿರುವ ರಾಗ.
ಮಲಹರಿ.
ಔಡವ-ಸ್ವರಾಂತರರಾಗ-ಆರೋಹಣದಲ್ಲಿ ಐದು ಸ್ವರಗಳು ಮತ್ತು
ಅವರೋಹಣದಲ್ಲಿ ನಾಲ್ಕು ಸ್ವರಗಳಿರುವ ರಾಗ
ಔದುಂಬರ-ಔದುಂಬರ ಮರದಿಂದ ಮಾಡಲ್ಪಟ್ಟ ವೀಣೆ. ಯಜಮಾನನು
ವೈದಿಕ ಕರ್ಮಗಳನ್ನು ಮಾಡುವಾಗ ಯಜಮಾನಿಯು ಈ ವೀಣೆಯನ್ನು ನುಡಿಸ
ಬೇಕಾಗಿತ್ತು. ವೈದಿಕ ಸಾಹಿತ್ಯದಲ್ಲಿ ಈ ವೀಣೆಗೆ ಪಿಚೋಲ ಎಂದು ಹೆಸರು.
ಔದಾರ್ಯ-ಭರತನಾಟ್ಯಶಾಸ್ತ್ರದಲ್ಲಿ ಹೇಳಿರುವ ಎಂಟು ಬಗೆಯ ಪುರುಷ
ಸತ್ವಜಗಳಲ್ಲಿ ಔದಾರ್ಯವು ಒಂದು ಬಗೆ ತಮ್ಮವರು, ಇತರರು ಎಂಬ ಭಾವನೆ
ಇಲ್ಲದೆ ಒಳ್ಳೆಯ ಹಿತಕರವಾದ ರೀತಿಯಲ್ಲಿ ಮಾತನಾಡುವುದು, ದಾನಧರ್ಮ
ಮಾಡುವುದು, ಅನ್ನ ಪಾನಾದಿಗಳಲ್ಲಿ ಉದಾರದಿಂದಿರುವುದು, ವೃತ್ತಿ ವ್ಯವಹಾರಗಳಲ್ಲಿ
ಅಭಯ ಪ್ರದಾನವನ್ನೀಯುವಂತಹ ಪ್ರವೃತ್ತಿಯು ಔದಾರ್ಯ.
ಔಮಾಪತಂ-ಉಮಾಪತಿ ಎಂಬ ವಿದ್ವಾಂಸನು ರಚಿಸಿರುವ ಒಂದು ಸಂಸ್ಕೃತ
ಸಂಗೀತ ಶಾಸ್ತ್ರಗ್ರಂಥ ಇದಕ್ಕೆ ಔಮಾಪತ್ಯಂ ಎಂಬ ಹೆಸರೂ ಇದೆ. ಇದರಲ್ಲಿ ೩೨
ಚಿಕ್ಕ ಅಧ್ಯಾಯಗಳಿದ್ದ, ಶಿವಪಾರ್ವತಿಯರ ಸಂವಾದರೂಪದಲ್ಲಿ ವಿಷಯಗಳನ್ನು
ನಿರೂಪಿಸಲಾಗಿದೆ. ಪಾರಿಭಾಷಿಕ
ರಾಗ, ಸುಳಾದಿ, ಗೀತ, ವೇಣು, ವೀಣಾ, ಅವನದ್ಧ ವಾದ್ಯಗಳು, ತಾಳ, ನೃತ್ಯ
ಮುಂತಾದುವುಗಳ ಲಕ್ಷಣಗಳನ್ನು ವಿವರಿಸಲಾಗಿದೆ
ಔರ್ವಶೇಯ ಪ್ರಿಯ