This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಇವರ
 
ಓಲೇಟಿಯವರು ವಿಜಯವಾಡದ ಆಕಾಶವಾಣಿ ಕೇಂದ್ರಕ್ಕೆ ಸೇರಿದಂದಿನಿಂದ
ಅವರ ಜೀವನದ ಮತ್ತೊಂದು ಅಧ್ಯಾಯವು ಆರಂಭವಾಯಿತು ಅಲ್ಲಿ ಕರ್ಣಾಟಕ
ಸಂಗೀತದ ಸಹಾಯಕ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಭಾರತಾದ್ಯಂತ
ಮೆಚ್ಚುಗೆ ಗಳಿಸಿರುವ ಭಕ್ತಿರಂಜನಿ ಕಾರ್ಯಕ್ರಮದ ಸೃಷ್ಟಿಕರ್ತರು ಇವರೇ.
ಗಾಯನದಲ್ಲಿ ಭಕ್ತಿಭಾವ, ಗಾಂಭೀರ್ಯ, ರಾಗಾಲಾಪನೆಯ ಮೆರುಗು, ಅಚ್ಚು
ಕಟ್ಟಾದ ಸ್ವರಕಲ್ಪನಾ ವೈವಿಧ್ಯ, ಶೋತೃಗಳನ್ನು ಮೈಮರೆಸುವಂತಹ ಮನೋಧರ್ಮ
ಇವೆಲ್ಲವೂ ವೈಶಿಷ್ಟ್ಯಗಳು, ಮಾರಾಭಜನ್‌ಗಳನ್ನು ಹೃದಯಂಗಮವಾಗಿ ಹಾಡು
ವುದರಲ್ಲಿ ಪರಿಣತರು.
 
ಓಷಧಿ-ಈ ರಾಗವು ೪ನೆಯ ಮೇಳಕರ್ತ ವನಸ್ಪತಿಯ ಒಂದು ಜನ್ಯರಾಗ,
ಸ ರಿ ಗ ಮ ಪ ದ ನಿ ಸ
 
ಸ ನಿ ದ ಮ ಗ ರಿ ಸ
 
ಓಷಧೀಶಪ್ರಿಯ-ಈ ರಾಗವು ೧ನೆಯ ಮೇಳಕರ್ತ ಕನಕಾಂಗಿಯ
ಒಂದು ಜನ್ಯರಾಗ
 
ಸ ರಿ ಗ ದ ನಿ ಸ
ಸ ನಿ ದ ಗ ರಿ ಸ
 
ಓಂಕಾರಪ್ರಿಯ ಈ ರಾಗವು ೫೩ನೆಯ ಮೇಳಕರ್ತ ಗಮನಶ್ರಮದ
 
ಒಂದು ಜನ್ಯರಾಗ
 
ಆ . ಸ ರಿ ಗ ಮ ಮ ಪ ದ ನಿ ಸ
 
2:
 
ಸ ನಿ ಪ ಮ ಗ ಸ
 
ಓಂಕಾರಘೋಷಿಣಿ ಈ ರಾಗವು ೫೧ನೆಯ ಮೇಳಕರ್ತ ಕಾಮವರ್ಧಿನಿಯ
ಒಂದು ಜನ್ಯರಾಗ.
 
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
 
ಓಂಕಾರಿ ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ ಒಂದು
 
ಜನ್ಯರಾಗ,
 

 
ಸ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಸ
 
ಓಂಕಾರ ಸ್ವರೂಪಿಣಿ-ಈ ರಾಗವು ೬೧ನೆಯ ಮೇಳಕರ್ತ ಕಾಂತಾಮಣಿಯ
ಒಂದು ಜನ್ಯರಾಗ
 
ಸ ರಿ ಗ ಮ ಪ ನಿ ಸ
 
ಸ ನಿ ಪ ಮ ಗ ರಿ ಸ
 
ಔ-ನಾದ, ತೇಜಸ್ಸು, ಸದಾಶಿವ, ಸಂಕರ್ಷಣ, ಸರಸ್ವತೀ, ಜ್ವಾಲಾಮಾಲಿನಿ,
ವಿರೋಧ, ನಿರ್ಣಯ ಎಂಬ ಅರ್ಥಗಳಿವೆ.