This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಏಕಸ್ವರ ವಕರಾಗ -
ಆರೋಹಣ ಮತ್ತು ಅವರೋಹಣದಲ್ಲಿ ಒಂದೊಂದು

ವಕ್ರಸ್ವರವಿರುವ ರಾಗ,
 

 
ಏಕಸ್ವರ ವರ್ಜರಾಗ-
ಒಂದು ಸ್ವರವು ವರ್ಜವಿರುವ ರಾಗ ಅಥವಾ ಷಾಡವ
 
ರಾಗ.
 
೧೦೭
 
ರಾಗ.
 
ಏಕವೀರ-
ಇದೊಂದು ಬಗೆಯ ಕೊಳಲು, ಮುಖರಂಧ್ರಕ್ಕೂ ಮೊದಲ

ನೆಯ ಬೆರಳಿನಿಂದ ನುಡಿಸುವ ರಂಧ್ರಕ್ಕೂ ಒಂದು ಅಂಗುಲ ದೂರವಿರುತ್ತದೆ.

ಮತ್ತು ೭ನೆಯ ರಂಧ್ರಗಳನ್ನು ಮುಚ್ಚಿ ಊದಿದಾಗ ತಾರಸ್ಥಾಯಿ ಷಡ್ಡವು ಕೇಳಿ

ಬರುತ್ತದೆ.
 

 
ಏಕಶ್ರುತಿಧೈವತ-
ಧೈವತ ಸ್ವರ, ಸಾವೇರಿರಾಗದಲ್ಲಿ ಬರುವಂತಹ ಧೈವತ,

ಇದು ೨೨ ಶ್ರುತಿಗಳಲ್ಲಿ ಪಂಚಮಕ್ಕೆ ಮೊದಲು ಮತ್ತು ಶುದ್ಧ ಧೈವತದ ಅಥವಾ

ಕೋಮಲ ಧೈವತದ ನಂತರ ಬರುತ್ತದೆ.
 
ಜನ್ಯರಾಗ,
 

 
ಏಕಶ್ರುತಿ ಅಂತರ-
ಇದು ಒಂದು ಶ್ರುತಿಯ ಅಂತರ.

ತೀವ್ರತೆಯನ್ನು ಅವಲಂಬಿಸಿದೆ. ಇದಕ್ಕೆ ಮೂರು ಮೌಲ್ಯಗಳಿವೆ.

೮೧/೮೦, ನ್ಯೂನ ಶ್ರುತಿ ೨೫/೨೪, ಪೂರ್ಣ ಶ್ರುತಿ ೨೫೬/೨೪೩.

ಮತ್ತು ಪ್ರಮಾಣ ಶ್ರುತಿಗಳು ಏಕಶ್ರುತಿಯ ಅತ್ಯಂತ ಹೆಚ್ಚಿನ ಮತ್ತು

ಶ್ರುತ್ಯಂತರಗಳಾಗಿವೆ ಎರಡು ಶ್ರುತಿಗಳಿಗೆ ಶ್ರುತ್ಯಂತರವಿದೆ ಎಂದರೆ

ಮೌಲ್ಯಗಳಲ್ಲಿ ಯಾವುದಾದರೂ ಆಗಬಹುದು. ಆ ಸ್ವರಗಳ ಸ್ಥಾನಗಳಿಂದ
ಇದು ಶ್ರುತಿಯ
ಪಂಚಮ ಶ್ರುತಿಪೂರ್ಣ ಶ್ರುತಿ
ಕಡಿಮೆಯ
ಮೂರು
ಎಂತಹ ಏಕಶ್ರುತಿ ಅಂತರವಿದೆ ಎಂಬುದನ್ನು ತಿಳಿಯಬಹುದು.
 

 
ಏಕಶ್ರುತಿರಿಷಭ-
ಗೌಳರಾಗದ ರಿಷಭಸ್ವರ ಇದು ಷಡ್ಡಕ್ಕೆ ಮೊದಲು ಮತ್ತು

ಕೋಮಲ ರಿಷಭ ಅಥವಾ ಶುದ್ಧರಿಷಭದ ನಂತರ ೨೨ ಶ್ರುತಿಗಳಲ್ಲಿ ಬರುತ್ತದೆ.
 

 
ಏಕಶೃಂಗಿ-
ಈ ರಾಗವು ೩೯ನೆಯ ಮೇಳಕರ್ತ ಝಾಲವರಾಳಿಯ ಒಂದು
 
ಇದು ಶ್ರುತಿಯ
ಪಂಚಮ ಶ್ರುತಿ
 
ಪೂರ್ಣ ಶ್ರುತಿ
 
ಕಡಿಮೆಯ
 
ಮೂರು
 

ಜನ್ಯರಾಗ.
ಆ ಸ ರಿ ಗ ಮ ಗ ರಿ ಸ ನಿ ದ ನಿ ಸ ದ ಪ ಸ
 

ಅ :
 
ಸ ನಿ ದ ಪ ಮ ಗ ರಿ ಸ
 

 
ಏಕರಾಗ ಮೇಳವೀಣಾ
ಮೆಟ್ಟಿಲುಗಳನ್ನು ಹಿಂದಕ್ಕೂ ಮುಂದಕ್ಕೂ

ತಳ್ಳಬಹುದಾದ ವೀಣೆ, ಪ್ರತಿ ಮೇಳಕ್ಕೆ ಒಂದು ಅಧವಾ ಎರಡು ಮೆಟ್ಟಿಲುಗಳನ್ನು

ಸರಿಯಾಗಿ ತಳ್ಳಿ ರಾಗವನ್ನು ನುಡಿಸಬಹುದು. ಒಂದು ಸಲಕ್ಕೆ ಒಂದು ಮೇಳಕ್ಕೆ

ಸಂಬಂಧಿಸಿದ ಒಂದು ರಾಗವನ್ನು ಮಾತ್ರ ನುಡಿಸಬಹುದು. ಅಚಲವಾದ

ಮೆಟ್ಟಿಲುಗಳಿರುವ ಸರ್ವರಾಗಮೇಳ ವೀಣೆಯಲ್ಲಿ ಎಲ್ಲಾರಾಗಗಳನ್ನು ನುಡಿಸಬಹುದು.

ಏಕರಾಗ ಮೇಳವೀಣೆಯಲ್ಲಿ ಮೆಟ್ಟಿಲುಗಳು

ಮೆಟ್ಟಿಲುಗಳು ಸರ್ವರಾಗ ಮೇಳ ವೀಣೆಗಿಂತ

ಕಡಿಮೆಯಿರುತ್ತವೆ. ರಾಮಾಮಾತ್ಯನು ಸ್ವರಮೇಳ ಕಲಾನಿಧಿ ಎಂಬ ಗ್ರಂಥದಲ್ಲಿ

ಇವೆರಡು ಬಗೆಯ ವೀಣೆಗಳನ್ನು ವರ್ಣಿಸಿದ್ದಾನೆ.