2023-06-27 05:50:58 by jayusudindra
This page has been fully proofread once and needs a second look.
ಕೋಶ
ಅ : ಸ ನಿ ಪ ಮ ಗ ಸ
ಅಗ್ನಿದಾರ
ಈ ರಾಗವು ೨೭ನೆಯ ಮೇಳಕರ್ತ ಸರಸಾಂಗಿಯ ಒಂದು
ಜನ್ಯರಾಗ,
35
ಆ : ಸ ರಿ ಗ ಮ ಪ ಮ ನಿ ದ ನಿ ಸ
ಅ : ಸ ನಿ ದ ಮ ರಿ ಸ
ಅಗ್ರತಲ-ಭರತ ನಾಟ್ಯದ ಆರು ಬಗೆಯ ಪಾದಭೇದಗಳಲ್ಲಿ ಒಂದು ವಿಧ.
ಹಿಮ್ಮಡಿಯನ್ನು ಮೇಲೆತ್ತಿ, ಬೆರಳುಗಳನ್ನು ಅಂಚಿತವಾಗಿ ನಿಲ್ಲಿಸಿ, ಅಂಗುಷ್ಠದಿಂದ
ನಿಲ್ಲುವ ಪಾದ.
ಅಚಲವೀಣಾ
ಇದು ಪ್ರಾಯೋಗಿಕ ವೀಣೆಯ ಹೆಸರು. ಶಾರ್ಙ್ಗದೇವನು
೨೨ ಶ್ರುತಿಗಳನ್ನು ಪ್ರದರ್ಶಿಸಲು ಬಳಸುವ ವೀಣೆ ಎಂದು ಹೇಳಿದ್ದಾನೆ. ಇದರಲ್ಲಿ
ತಂತಿಗಳ ಶ್ರುತಿಯನ್ನು ಬದಲಾಯಿಸುವುದಿಲ್ಲ.
ಇದಕ್ಕೆ ಧ್ರುವವೀಣೆ ಎಂದೂ
ಹೆಸರು. ಚಲವೀಣೆಯು ಇದಕ್ಕೆ ವಿರುದ್ಧವಾದುದು.
ಅಚಲನಾಟ
೩೬ನೆಯ ಮೇಳಕರ್ತ ಚಲನಾಟ ರಾಗದ ಒಂದು
ಜನ್ಯರಾಗ,
ಆ : ಸ ರಿ ಗ ಮ ದ ನಿ ಸ
ಅ : ಸ ನಿ ದ ಮ ಗ ರಿ ಸ
ಅಚ
ಅಚಲಸ್
ಷಡ್
ಗೊಳ್ಳುವುದಿಲ್ಲ. ಇವು ಅವಿಕೃತ ಸ್ವರಗಳಾಗಿವೆ.
ಇವರು ಒಂದು ದಿನ
ಅಚಲಾನಂದದಾಸರು
ಇವರು ಸುಮಾರು ೯ನೆಯ ಶತಮಾನದಲ್ಲಿದ್ದ
ಬೆಂಗಳೂರು ಜಿಲ್ಲೆಯ ಹೈಗಣಪುರದ ಕರ್ಣಾಟಕ ಬ್ರಾಹ್ಮಣರು, ನರಸಿಂಹ ದೇವರ
ಉಪಾಸಕರಾಗಿದ್ದರು. ಇವರ ಮೊದಲಿನ ಹೆಸರು ನೃಸಿಂಹದಾಸ, ಮಹಾಮಹಿಮರೂ,
ವಿರಕ್ತರೂ ಆಗಿದ್ದರು. ತಮ್ಮ ಶಿಷ್ಯರೊಂದಿಗೆ ನಿರಂತರವಾಗಿ ಭಾರತಾದ್ಯಂತ
ಸಂಚರಿಸಿ ಭಾಗವತ ಧರ್ಮವನ್ನು ಉಪದೇಶ ಮಾಡಿದರು.
ಇವರು ಒಂದು ದಿನ
ಮಧ್ಯಾಹ್ನ ಚಂದ್ರಭಾಗಾ ನದಿಯಲ್ಲಿ ಅರ್ಘ ಪ್ರದಾನ ಮಾಡುತ್ತಿರುವಾಗ
ವಿಠಲನ ದರ್ಶನವಾಗಿ ಅಂದಿನಿಂದ ಅಚಲಾನಂದ ವಿಠಲ ಎಂಬ ಅಂಕಿತದಲ್ಲಿ ಕೃತಿಗಳ
ರಚನೆ ಮಾಡಿ ಅರ್ಪಿಸುತ್ತ ಬಂದರು ನೇಪಾಳಕ್ಕೆ ಹೋಗಿದ್ದಾಗ ಅಲ್ಲಿ ಹಾವು
ಕಚಿ ಮೃತನಾಗಿದ್ದ ರಾಜಪುತ್ರನನ್ನು ಪ್ರಜೆಗಳ ಪ್ರಾರ್ಥನೆಯಂತೆ ಗರುಡ ಮಂತ್ರದ
ಪುರಶ್ಚರಣೆ ಮಾಡಿ ಬದುಕಿಸಿದರು. ರಾಜನಿಂದ ಹನ್ನೆರಡು ಕ್ಷೇತ್ರ ಸಾಲಿಗ್ರಾಮ
ಗಳನ್ನು ಸ್ವೀಕರಿಸಿ ಹಿಂತಿರುಗಿ, ಭಾರತದ ಆರು ಸ್ಥಳಗಳಲ್ಲಿ ತಮ್ಮ ಶಾಖಾ ಪೀಠಗಳನ್ನು
ಸ್ಥಾಪಿಸಿದರು.
ಕರ್ಣಾಟಕದ ರಾಷ್ಟ್ರಕೂಟವಂಶದ ದೊರೆಗಳು ಇವರ ಶಿಷ್ಯರಾಗಿ
ಇವರಿಗೆ ಹನ್ನೆರಡು ಗ್ರಾಮಗಳ ಜಹಗೀರನ್ನು ಕೊಟ್ಟು ಧರ್ಮ ಪ್ರಚಾರ ಕಾರ್ಯವನ್ನು