2023-06-25 23:29:20 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಭಾಗವತರಾಗಿ ಪ್ರಸಿದ್ಧರಾಗಿದ್ದರು. ಕೊಲ್ಲೆಂಗೋಡ್, ಕೊಚ್ಚಿ, ತಿರುವಾಂಕೂರು
ಮತ್ತು ಮೈಸೂರು ರಾಜಾಸ್ಥಾನಗಳು ಮತ್ತು ಸಂಗೀತ ಸಭೆಗಳಿಂದ ಸನ್ಮಾನಿತರಾಗಿ
ಬಿರುದುಗಳನ್ನು ಪಡೆದಿದ್ದಾರೆ ಇವರು ಹಲವು ಕೃತಿಗಳನ್ನೂ, ೧೦೮ ರಾಗಗಳ
ಒಂದು ರಾಗಮಾಲಿಕೆಯನ್ನೂ ರಚಿಸಿದ್ದಾರೆ
ರೆ.
೧೦೨
ಎಲಿಫೆಂಟಾಗುಹೆಗಳು-ಇವು ಬೊಂಬಾಯಿನ ಸಮೀಪದಲ್ಲಿವೆ.
ಹಲವು ಸಂಗೀತ ಶಿಲ್ಪಗಳಿವೆ. ಶಂಖವನ್ನು ಹಿಡಿದಿರುವ ಒಬ್ಬ ಗಂಧರ್ವ, ವೀಣೆಯನ್ನು
ನುಡಿಸುತ್ತಿರುವ ಒಬ್ಬ ಅಪ್ಸರೆ, ಒಂದು ಕೈಯಲ್ಲಿ ವೀಣೆ, ಮತ್ತೊಂದು ಕೈಯಲ್ಲಿ
ಯಾವಾದ್ಯವಿರುವ ಅಷ್ಟಭುಜ ನಟರಾಜ ಇಲ್ಲಿರುವ ಕೆಲವು ಮುಖ್ಯ ಸಂಗೀತಶಿಲ್ಪ
ಇವು ಸುಮಾರು ಕ್ರಿ ಶ. ೭ನೆಯ ಶತಮಾನಕ್ಕೆ ಸೇರಿವೆ
ಎಲಿಸ್, ಅಲೆಕ್ಸ್
ನೇಷನ್ಸ್ ಎಂಬ ಗ್ರಂಧದ ಲೇಖಕ.
ಗಳಾಗಿವೆ.
ಜೆ.-ಮೂಸಿಕಲ್ ಸೈಲ್ಸ್ ಆಫ್ ವೇರಿಯಸ್
ಎಲ್ಲೋರ ಗುಹೆಗಳು ಈ ಗವಿಗಳು ಆಂಧ್ರದ ವಾಯವ್ಯದ ಮೂಲೆಯಲ್ಲಿ
ದೇವಗಿರಿಕೋಟೆಯಿಂದ ಆರು ಮೈಲಿ ದೂರದಲ್ಲಿವೆ. ಇವುಗಳನ್ನು ದೇವಗಿರಿಯ
ಸುತ್ತಮುತ್ತಣ ಪ್ರಸ್ಥಭೂಮಿಗೂ ಪಶ್ಚಿಮದ ಕಡೆಯ ನಾಡಿಗೂ ಇರುವ ಘಟ್ಟಗಳಲ್ಲಿ
ಕೊರೆದಿದೆ. ಇವುಗಳಲ್ಲಿ ಬೌದ್ಧ ಮತಕ್ಕೆ ಸೇರಿದುವು. ಹನ್ನೆರಡು ಗವಿಗಳು,
ಹದಿನೇಳು ಪೌರಾಣಿಕ ಗವಿಗಳು ಮತ್ತು ಐದು ಜೈನಗವಿಗಳು. ಇವು ಸುಮಾರು
ಕ್ರಿ. ಶ. ೪೦೦-೯೦೦ ವರೆಗಿನ ಕಾಲದಲ್ಲಿ ನಿರ್ಮಾಣವಾದುವು. ಈ ಕಾಲದಲ್ಲಿ
ಮೊದಲು ಬಾದಾಮಿಯ ಚಾಳುಕ್ಯರೂ, ತರುವಾಯ ಮಾನ್ಯ ಖೇಡದ ರಾಷ್ಟ್ರ
ಕೂಟರೂ ಆಳುತ್ತಿದ್ದರು. ಈ ಗವಿಗಳಿರುವ ತಾಲ್ಲೂಕಿಗೆ ಈಗಲೂ ಕನ್ನಡ ತಹಸೀಲ್
ಇವುಗಳಲ್ಲಿ ದಖನ್ನಿನ ಧಾರ್ಮಿಕ ಚರಿತ್ರೆಯೂ ಕಲೆಯ
ಎಂದು ಹೆಸರು.
ಚರಿತ್ರೆಯೂ ಉದಾಹೃತವಾಗಿವೆ. ಇಲ್ಲಿ ಅಷ್ಟ ಭುಜ ನಟರಾಜ, ಮೃದಂಗವನ್ನು
ನುಡಿಸುತ್ತಿರುವ ನಂದಿ, ಜೈನಗವಿಯಲ್ಲಿ ತವಿಲ್ ಮತ್ತು ಬ್ರಹ್ಮತಾಳದ ಶಿಲ್ಪ, ಪಾರ್ಶ್ವ
ನಾಥ ದೇವಾಲಯದಲ್ಲಿ ಎರಡು ತಂತಿಗಳ ವೀಣೆ ಅಥವಾ ನಕುಲ ವೀಣೆ, ಮಹಾವೀರ
ದೇವಾಲಯದಲ್ಲಿ ಪ್ರವೇಶ ಭಾಗದಲ್ಲಿ ಎರಡು ಸಂಗೀತ ಸ್ತಂಭಗಳೂ ಇವೆ.
ಎತ್ತುಗಡೆ ಪಲ್ಲವಿ ವರ್ಣದ ಚರಣದ ಹೆಸರು ಇದಕ್ಕೆ ಸೇರಿದಂತೆ
ಕಲ್ಪನಾ ಸ್ವರಗಳನ್ನು ಹಾಡಬಹುದು. ಈ ಚರಣದಲ್ಲಿ ಕಲ್ಪಿತ ಸ್ವರಗಳನ್ನು ಸೇರಿಸಿ
ರಚಿಸಿರುತ್ತಾರೆ.
ಎಟ್ಟಿಯಾಪುರ-ಈ ಸ್ಥಳವು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿದೆ.
ಇದು ಜಮಿನ್ದಾರರ ಅಧೀನದಲ್ಲಿತ್ತು. ೧೮೨೫ರ ತರುವಾಯ ಒಂದು ಪ್ರಮುಖ
ಸಂಗೀತ ಕಲಾಕೇಂದ್ರವಾಗಿತ್ತು. ಮುತ್ತು ಸ್ವಾಮಿ ದೀಕ್ಷಿತರು, ಬಾಲ ಸ್ವಾಮಿ
ದೀಕ್ಷಿತರು ಮತ್ತು ಸುಬ್ಬರಾಮ ದೀಕ್ಷಿತರು ಇಲ್ಲಿಯ ಸಂಸ್ಥಾನ ವಿದ್ವಾಂಸರಾಗಿದ್ದರು.
ಎಟ್ಟಿಯಾಪುರದ ರಾಜರು ಕಲಾಪ್ರೇಮಿಗಳೂ, ಪೋಷಕರೂ ಆಗಿದ್ದರು. ಕೆಲವರು