2023-06-30 07:29:25 by jayusudindra
This page has been fully proofread once and needs a second look.
ದಾಗ ಜೋರಾದ ಶಬ್ದ ಉಂಟಾಗುತ್ತದೆ.
ಊದುತ್ತಾರೆ.
ಎಕ್ಕಂ
ಇದೊಂದು ಏಕತಂತೀವಾದ್ಯ.
ಎಕ್ಕ ಮದ್ದಲೆ
ಇದೊಂದು ಬಗೆಯ ಚರ್ಮವಾದ್ಯ.
ಎಕ್ಕಂಡವಾದ್ಯ
ದಂಡಿ ಮತ್ತು ಕೊಡ ಇವೆರಡನ್ನೂ ಒಂದೇ ಮರದ ತುಂಡಿ
ನಿಂದ ಕೊರೆದು ಮಾಡಲ್ಪಟ್ಟ ವೀಣೆ. ಬೇರೆ ಬೇರೆ ಭಾಗಗಳನ್ನು ಸೇರಿಸಿ ಮಾಡಿರುವ
ವೀಣೆಗಿಂತ ಇದು ಭಾರವಾಗಿರುತ್ತದೆ. ದಂಡಿಯು ಕ್ರಮವಾಗಿ ಕತ್ತಿನ ಭಾಗದ ಕಡೆಗೆ
ಸ್ವಲ್ಪ ಸಣ್ಣದಾಗುತ್ತದೆ. ಇಂತಹ ವೀಣೆಗಳನ್ನು ಹೆಚ್ಚಾಗಿ ಮೈಸೂರಿನಲ್ಲಿ ತಯಾರಿಸು
ತ್ತಾರೆ.
ಎಕ್ಕುಜಾರು
ಆರೋಹಣಗತಿಯಲ್ಲಿರುವ ಒಂದು ಬಗೆಯ ಗಮಕ, ಒಂದು
ಸ್ವರದಿಂದ ಮತ್ತೊಂದು ಸ್ವರಕ್ಕೆ ಬೇಗ ಜಾರುವುದು ಅಥವಾ ಏರುವುದು. ಸಾರಂಗ
ನೀವಾಡನೇಗಾನ " ಎಂಬ ಕೃತಿಯ - ದೇವಾದಿದೇವ,
ಭೂದೇವವರ ?
ಎಂಬ ಅನುಪಲ್ಲವಿ ಇಂತಹ ಗಮಕಕ್ಕೆ ಒಂದು ನಿದರ್ಶನ.
ಇದು ಏರುಜಾರು ಗಮಕ,
ಎಂಕಿಪಾಟಲು
ತೆಲುಗು ಜಾನಪದ ಗೀತೆಗಳು,
ಎಕ್ಕಾಲರಂಧ್ರ
ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಶಂಬಗರಾಮನಲ್ಲೂರ್ ಎಂಬಲ್ಲಿ ಒಂದು ದೇವಾಲಯವಿದೆ
ಅಲ್ಲಿಯ ಶಿಲಾಸ್ತಂಭ ಒಂದರಲ್ಲಿಕೊಂಬನ್ನು ಕೊರೆದಿದ್ದಾರೆ.
ಇದರ ಊದುವ ರಂಧ್ರಕ್ಕೆ ಎಕ್ಕಾಲರಂಧ್ರವೆಂದು
ಊದಿದಾಗ ಎಕ್ಕಾಲದಂತಹ ಶಬ್ದ ಉಂಟಾಗು
ಹೆಸರು. ಇದರ ಮೂಲಕ
೧ ಅಂಗುಲ ಅಗಲವಿದೆ.
ಇದೆ. ಈ ರಂಧ್ರವು ಸುಮಾರು ೩/೪ ಅಂಗುಲ ಅಗಲವಿದೆ. ಕೊಂಬಿನ ಕೆಳಭಾಗವು
ಊದಿದಾಗ ಉಂಟಾಗುವ ಶಬ್ದವು ಶಂಖಧ್ವನಿಯಂತಿರುವ
ಇದಕ್ಕೆ ಶಂಖರಂಧ್ರವೆಂದು ಹೆಸರು. ಕೊಂಬು ಒಂದು ಅಡಿ ಉದ್ದವಿದ್ದು ಪಶ್ಚಿಮದಿಂದ
ಪೂರ್ವಕ್ಕೆ ಇದೆ
ಕೊಂಬಿನ ಒಳಭಾಗಕ್ಕೆ ಹೊಳಪನ್ನು ಕೊಡಲಾಗಿದೆ. ಒಳಗಡೆ
ಎರಡು ಬಳೆಗಳಂತಿರುವ ಭಾಗಗಳಿರುವುದರಿಂದ ಒಂದೊಂದು ಕಡೆಊದಿದಾಗ
ಒಂದೊಂದು ಸ್ವರವು ಉಂಟಾಗುತ್ತದೆ.
ಅಂತರಗಾಂಧಾರ (ತಾರಸ್ಥಾಯಿ).
ಸಂಗೀತ ಶಿಲ್ಪದಲ್ಲಿ ಅದೊಂದು ಉತ್ತಮ ಸಾಧನೆ.
ಎನ್ನಪ್ಪಾಡಂ ವೆಂಕಟರಾಮಭಾಗವತರು
ಇವರು ಕೇರಳದ ಕೊಚ್ಚಿ
ಯಲ್ಲಿ ಪದ್ಮನಾಭ ಅಯ್ಯರ್ ಮತ್ತು ಸೀತಾಲಕ್ಷ್ಮಿ ಎಂಬ ದಂಪತಿಗಳ ಪುತ್ರನಾಗಿ
೧೮೮೦ರಲ್ಲಿ ಜನಿಸಿದರು. ಇವರ ಮನೆತನವು ಸಂಗೀತ ಮತ್ತು ಸಂಸ್ಕೃತ ವಿದ್ವಾಂಸರ
ಮನೆತನವಾಗಿತ್ತು. ಪರಮೇಶ್ವರ ಭಾಗವತರ ಶಿಷ್ಯ ನೂರಾನಿ ಅಯ್ಯಾ ಭಾಗವತರು
ಮತ್ತು ತಮ್ಮ ಸಹೋದರ ರತ್ನಗಿರೀಶ್ವರ ಭಾಗವತರಲ್ಲಿ ಸಂಗೀತವನ್ನು
ಕಲಿತರು ಮತ್ತು ತಮ್ಮ ಅಣ್ಣನವರೊಂದಿಗೆ ಹಾಡುತ್ತಿದ್ದರು.ಇದಲ್ಲದೆ ಹರಿಕಥಹಿರಿಯ
ಒಂದು ಕಾಕಲಿ ನಿಷಾದ ಮತ್ತೊಂದು
ಇವುಗಳಿಗೆ ಪಡ್ಡ ಮಧ್ಯಮ ಸಂಬಂಧವಿದೆ
ಇದಲ್ಲದೆ ಹರಿಕಥ

ಕಲಿತರು ಮತ್ತು ತಮ್ಮ ಅಣ್ಣನವರೊಂದಿಗೆ ಹಾಡುತ್ತಿದ್ದರು.
ಒಂದು ಕಾಕಲಿ ನಿಷಾದ ಮತ್ತೊಂದು
ಇವುಗಳಿಗೆ ಪಡ್ಡ ಮಧ್ಯಮ ಸಂಬಂಧವಿದೆ