2023-06-30 07:13:46 by jayusudindra
This page has been fully proofread once and needs a second look.
ರುದ್ರ, ದೇವಮಾತಾ, ತ್ರಿವಿಕ್ರಮ, ರೋಹಿಣೀ ಗಣನಾಯಕ, ಭಾವ
ಭೂತಿ ಮುಂತಾದ ಅರ್ಥಗಳಿವೆ.
೧೦೦
ಋಷಭಪ್ರಿಯ
ಈ ರಾಗವು ೧೧ನೆಯ ರುದ್ರಚಕ್ರದ ಎರಡನೆಯ ಮೇಳ
೬೨ನೆಯ ಮೇಳಕರ್ತ ರಾಗ ವೆಂಕಟಮಖಿಯ ಪ್ರಕಾರ
ರಾಗಕ್ಕೆ ರತಿಪ್ರಿಯಾ ಎಂದು ಹೆಸರು.
ಸ ರಿ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಆ : ಸ ರಿ ಗ ಮ ಪ ದ ನಿ ಸ
ಅ :
ಷಡ್ಡ, ಚತುಶ್ರುತಿ ರಿಷಭ, ಅಂತರಗಾಂಧಾರ,
ಪ್ರತಿಮಧ್ಯಮ, ಪಂಚಮ, ಶುದ್ಧ
ಧೈವತ ಮತ್ತು ಕೈಶಿಕಿ ನಿಷಾದಗಳು ಈ ರಾಗದ ಸ್ವರಸ್ಥಾನಗಳು ಷಡ್ಡವು ಗ್ರಹ, ಅಂಶ
ಮತ್ತು ನ್ಯಾಸಸ್ವರ,
ಛಾಯಾಸ್ವರಗಳು,
ಕರುಣಾ ಮತ್ತು ಭಕ್ತಿರಸಕ್ಕೆ ಯೋಗ್ಯವಾದ ರಾಗ,
ಎಲಾ
ರಿ ಗ ಸ, ಪಾ ಮ ರಿ ಗ ಸ ಗಳು ವಿಶೇಷ ಸಂಚಾರಗಳು ಕೆಲವು ಪ್ರಸಿದ್ಧ ಕೃತಿಗಳು
ಮಹಿಮದಕ್ಕಿಂಚು ತ್ಯಾಗರಾಜರು
ಮಾರರತಿ ಪ್ರಿಯಂ
ಮಹಾತ್ಮುಲೇ
ವಾಸುದೇವಾಚಾರ
ಋಷಭವಾಹಿನಿ
ಈ ರಾಗವು ೪೨ನೆಯ ಮೇಳಕರ್ತ ರಘುಪ್ರಿಯದ ಒಂದು
ಜನ್ಯರಾಗ
ಸ ರಿ ಗ ಮ ಪ ದ ಸ
ಸ ನಿ ಸ ದ ಮ ಗ ರಿ ಸ
ಸ ರಿ ಗ ಮ ಪ ದ ಸ
ಸ ನಿ ಸ ದ ಮ ಗ ರಿ ಸ
ಋಷಿಪ್ರಿಯ
ಈ ರಾಗವು ೨೧ನೆಯ ಮೇಳಕರ್ತ ಕೀರವಾಣಿಯ ಒಂದು
99 :
-
ಜನ್ಯರಾಗ,
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
ಋಷ್ಯಕೇತುಪ್ರಿಯ
ಈ ರಾಗವು ೨೭ನೆಯ ಮೇಳಕರ್ತ ಸರಸಾಂಗಿಯ
ಒಂದು ಜನ್ಯರಾಗ
ಆ : ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
ಸ ನಿ ಪ ಮ ಗ ರಿ ಸ
ಎ
ಶ್ರದ್ಧಾ, ಭಯ, ಜ್ಞಾನಧೀರ, ವ, ವಿಷ್ಣು, ಭಗವತೀ, ಮೋಹಿನೀ,
ಪದ್ಮನಾಭ, ಅನುಕಂಪ ಮುಂತಾದ ಅರ್ಥಗಳಿವೆ.
ಎಕ್ಕಾಲ
ಇದು ನೆಟ್ಟಗಿರುವ ಕೊಂಬು, ಹಿತ್ತಾಳೆ ಅಥವಾ ತಾಮ್ರದ
ನಾಲ್ಕು ಕೊಳಬೆಗಳನ್ನು ಒಂದಕ್ಕೊಂದು ಅಳವಡಿಸಿದೆ. ಇದನ್ನು ಊದಿ