This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಋ-ರುದ್ರ, ದೇವಮಾತಾ, ತ್ರಿವಿಕ್ರಮ, ರೋಹಿಣೀ ಗಣನಾಯಕ, ಭಾವ
ಭೂತಿ ಮುಂತಾದ ಅರ್ಥಗಳಿವೆ.
 
೧೦೦
 
ಋಷಭಪ್ರಿಯ-ಈ ರಾಗವು ೧೧ನೆಯ ರುದ್ರಚಕ್ರದ ಎರಡನೆಯ ಮೇಳ
೬೨ನೆಯ ಮೇಳಕರ್ತ ರಾಗ ವೆಂಕಟಮಖಿಯ ಪ್ರಕಾರ ಈ
 
ಕರ್ತ ರಾಗ.
 
ರಾಗಕ್ಕೆ ರತಿಪ್ರಿಯಾ ಎಂದು ಹೆಸರು.
 
ಸ ರಿ ಗ ಮ ಪ ದ ನಿ ಸ
 
ಸ ನಿ ದ ಪ ಮ ಗ ರಿ ಸ
 
ಅ :
 
ಷಡ್ಡ, ಚತುಶ್ರುತಿ ರಿಷಭ, ಅಂತರಗಾಂಧಾರ,
 
ಪ್ರತಿಮಧ್ಯಮ, ಪಂಚಮ, ಶುದ್ಧ
 
ಧೈವತ ಮತ್ತು ಕೈಶಿಕಿ ನಿಷಾದಗಳು ಈ ರಾಗದ ಸ್ವರಸ್ಥಾನಗಳು ಷಡ್ಡವು ಗ್ರಹ, ಅಂಶ
ಮತ್ತು ನ್ಯಾಸಸ್ವರ,
ಛಾಯಾಸ್ವರಗಳು,
 
ಗಾಂಧಾರ, ಮಧ್ಯಮ, ನಿಷಾದಗಳು ಈ ರಾಗದ ಜೀವ ಮತ್ತು
ಕರುಣಾ ಮತ್ತು ಭಕ್ತಿರಸಕ್ಕೆ ಯೋಗ್ಯವಾದ ರಾಗ,
 
ಎಲಾ
 
ವೇಳೆಗಳಲ್ಲೂ ಹಾಡಬಹುದಾದ ರಾಗ. ಸ ದ ಪ ಮ ಪ ದ ಸ, ಸ ರಿ ಗ ಸ, ದ ಸ
ರಿ ಗ ಸ, ಪಾ ಮ ರಿ ಗ ಸ ಗಳು ವಿಶೇಷ ಸಂಚಾರಗಳು ಕೆಲವು ಪ್ರಸಿದ್ಧ ಕೃತಿಗಳು
ಮಹಿಮದಕ್ಕಿಂಚು ತ್ಯಾಗರಾಜರು
ಮಾರರತಿ ಪ್ರಿಯಂ
ಮಹಾತ್ಮುಲೇ
 
ಮುತ್ತು ಸ್ವಾಮಿ ದೀಕ್ಷಿತರು
ವಾಸುದೇವಾಚಾರ
 
ಋಷಭವಾಹಿನಿ-ಈ ರಾಗವು ೪೨ನೆಯ ಮೇಳಕರ್ತ ರಘುಪ್ರಿಯದ ಒಂದು
 
ಜನ್ಯರಾಗ
 
ಸ ರಿ ಗ ಮ ಪ ದ ಸ
ಸ ನಿ ಸ ದ ಮ ಗ ರಿ ಸ
 
ಋಷಿಪ್ರಿಯ-ಈ ರಾಗವು ೨೧ನೆಯ ಮೇಳಕರ್ತ ಕೀರವಾಣಿಯ ಒಂದು
 
99 :
 
-
 
ಜನ್ಯರಾಗ,
 
ಸ ರಿ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
 
ಋಷ್ಯಕೇತುಪ್ರಿಯ-ಈ ರಾಗವು ೨೭ನೆಯ ಮೇಳಕರ್ತ ಸರಸಾಂಗಿಯ
ಒಂದು ಜನ್ಯರಾಗ
 
ಆ : ಸ ರಿ ಗ ಮ ಪ ನಿ ಸ
 
ಸ ನಿ ಪ ಮ ಗ ರಿ ಸ
 
ಎ ಶ್ರದ್ಧಾ, ಭಯ, ಜ್ಞಾನಧೀರ, ವ, ವಿಷ್ಣು, ಭಗವತೀ, ಮೋಹಿನೀ,
ಪದ್ಮನಾಭ, ಅನುಕಂಪ ಮುಂತಾದ ಅರ್ಥಗಳಿವೆ.
 
ಎಕ್ಕಾಲ-ಇದು ನೆಟ್ಟಗಿರುವ ಕೊಂಬು, ಹಿತ್ತಾಳೆ ಅಥವಾ ತಾಮ್ರದ
ನಾಲ್ಕು ಕೊಳಬೆಗಳನ್ನು ಒಂದಕ್ಕೊಂದು ಅಳವಡಿಸಿದೆ. ಇದನ್ನು ಊದಿ