2023-06-25 23:29:19 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಉಪೇಂದ್ರ ವಜ್ರ-ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ
ಒಂದು ಜನ್ಯರಾಗ.
ಸ ರಿ ಗ ಮ ಪ ದ ನಿ ಸ
ಅ : ಸ ನಿ ಸ ಮ ಪ ಗ ರಿ ಸ
೯೬
ಉಮಯಾಳ್ಳುರಂ ಎಸ್. ರಾಜಗೋಪಾಲ ಅಯ್ಯರ್-ಇವರು
ಉಮಯಾಳುರಂ ಕೃಷ್ಣ ಭಾಗವತರು ಮತ್ತು ಸುಂದರಭಾಗವತರು ಮಹಾವೈದ್ಯನಾಥ
ಅಯ್ಯರ್‌ರವರ ಶಿಷ್ಯರಾಗಿದ್ದರು. ತ್ಯಾಗರಾಜರ ಶಿಷ್ಯ ಪರಂಪರೆಗೆ ಸೇರಿದವರು. ಇವರು
೧೮೯೩ರಲ್ಲಿ ಜನಿಸಿದರು. ಇವರ ತಂದೆ ಉಮಯಾಳುರಂ ಸ್ವಾಮಿನಾಥ ಅಯ್ಯರ್
ಇವರು ಪ್ರಸಿದ್ಧ ಪಿಟೀಲು ವಿದ್ವಾಂಸರಾಗಿದ್ದರು. ೨೦೦೦
ಆರೋಹಣ ಮತ್ತು ಅವರೋಹಣಗಳನ್ನು ಗೊತ್ತು ಮಾಡಿ ಒಂದು ಗ್ರಂಥವನ್ನು
ರವರು.
೨೦೦೦ ರಾಗಗಳಿಗೆ
ರಚಿಸಿದರು.
ಉಮಯಾಳ್ಳುರಂ ಕೋದಂಡರಾಮ ಅಯ್ಯರ್-ಇವರು ತಮಿಳು
ನಾಡಿನ ತಂಜಾವೂರು ಜಿಲ್ಲೆಯ ಉಮಯಾಸ್ಪುರದಲ್ಲಿ ೧೮೮೯ರಲ್ಲಿ ಜನಿಸಿದರು,
ಇವರ ತಂದೆ ಘಟಂ ನಾರಾಯಣ ಅಯ್ಯರ್, ಕೋದಂಡರಾಮ ಅಯ್ಯರ್‌ರವರು
ತಮ್ಮ ತಂದೆಯವರಲ್ಲಿ ೧೨ನೆಯ ವಯಸ್ಸಿನಲ್ಲಿ ಮೃದಂಗವಾದನವನ್ನೂ, ವೈದ್ಯನಾಥ
ಅಯ್ಯರ್‌ರವರಲ್ಲಿ ಸಂಗೀತವನ್ನೂ ಕಲಿತು ವಿದ್ವಾಂಸರಾದರು.
ಎಲ್ಲಾ ಪ್ರಸಿದ್ಧ ವಿದ್ವಾಂಸರಿಗೆ ವಕ್ಕವಾದ್ಯವನ್ನು ನುಡಿಸಿ ಪ್ರಸಿದ್ಧರಾದರು.
ಉಮಾಭರಣ-ಈ ರಾಗವು ೨೮ನೆಯ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ.
ಹಿಂದಿನ ಪೀಳಿಗೆಯ
ಸ ರಿ ಗ ಮ ಪ ದ ನಿ ಸ
ಸ ನಿ ಪ ಮ ರಿ ಗ ಮ ರಿ ಸ
ಉಪಾಂಗರಾಗ ಆರೋಹಣವು ಕ್ರಮ ಸಂಪೂರ್ಣ, ಅವರೋಹಣವು ವಕ್ರಷಾಡವ.
ಧೈವತವು ವರ್ಜ.
ಸಂವಾದಿಗಳು.
ಗಾಂಧಾರವು ವಕ್ರ. ಮಧ್ಯಮ ನಿಷಾದಗಳು ಪರಸ್ಪರ ವಾದಿ
ಋಷಭ, ಮಧ್ಯಮ ಮತ್ತು ನಿಷಾದವು ಜೀವ ಮತ್ತು ನ್ಯಾಸ ಸ್ವರ
ಗಳು. ಎಲ್ಲಾ ವೇಳೆಗಳಲ್ಲಿ ಹಾಡಬಹುದಾದ ರಾಗ ಹಾಸ್ಯ, ರೋಷ, ಭಾವ
ಗಳನ್ನು ವ್ಯಕ್ತಗೊಳಿಸಲು ಸೂಕ್ತವಾದ ರಾಗ,
ಎಂಬ ರಚನೆಯು ಈ ರಾಗದ ಒಂದು ಪ್ರಸಿದ್ಧ ಕೃತಿ.
ತ್ಯಾಗರಾಜರ ನಿಜಮರ್ಮಮುಲನು
ಉಮಾದೇವಿ-ಹೊಯ್ಸಳ ಚಕ್ರವರ್ತಿ ಇಮ್ಮಡಿ ವೀರಬಲ್ಲಾಳನ (೧೧೭೩-
೧೨೨೦) ರಾಣಿ,
ಇವಳು ಗೀತ, ವಾದ್ಯ, ನೃತ್ಯ ಚತುರೆಯಾಗಿದ್ದಳೆಂದು ಅರಸೀಕೆರೆ
ಬಳಿ ಸಿಕ್ಕಿರುವ ಶಾಸನ ಒಂದು ತಿಳಿಸುತ್ತದೆ.
ಉಮಯಾಳ್ಳುರಂ ಕೃಷ್ಣ ಭಾಗವತರು- ಇವರು ತ್ಯಾಗರಾಜರ ಒಬ್ಬ
ಪ್ರಮುಖ ಶಿಷ್ಯರು. ತಮ್ಮ ೧೦ನೆಯ ವಯಸ್ಸಿನಲ್ಲಿ ಸಹೋದರ ಸುಂದರ ಭಾಗವತ