2023-06-25 23:29:19 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಗಳನ್ನು ಕಲ್ಪಿಸಿದರು. ಹಾವಾಡಿಗನ ನೃತ್ಯ, ಸುಗ್ಗಿ ಕುಣಿತ, ಜಾನಪದ ನೃತ್ಯವೇ
ಮುಂತಾದ ಹಲವಾರು ನೃತ್ಯಗಳನ್ನು ರಚಿಸಿ ಅವನ್ನು ಪ್ರದರ್ಶಿಸಿ ಭಾರತೀಯ ನೃತ್ಯ
ಕಲೆಯನ್ನು ಕಳಂಕರಹಿತವಾಗಿಸಿ ಜನಪ್ರಿಯಗೊಳಿಸಿದರು. ಆಲೋರಾದಲ್ಲಿ ಕಲಾ
ಶಾಲೆಯನ್ನು ಸ್ಥಾಪಿಸಿದರು. ಕಲ್ಪನಾ ಎಂಬ ನೃತ್ಯ ಪ್ರಧಾನವಾದ ಚಿತ್ರವನ್ನು
ತಯಾರಿಸಿದರು. ಬುದ್ಧನ ಚರಿತ್ರೆಯಿಂದ ಮಹಾತ್ಯಾಗ ಎಂಬ ಛಾಯಾನಾಟಕ
ವನ್ನು ರಚಿಸಿ ದೇಶದ ಆದ್ಯಂತ ಪ್ರದರ್ಶಿಸಿ ಅಪಾರ ಕೀರ್ತಿಯನ್ನು ಗಳಿಸಿದರು.
೨೦ನೆಯ ಶತಮಾನದಲ್ಲಿ ನೃತ್ಯ ಕಲೆಯನ್ನು ಕಳಂಕರಹಿತವನ್ನಾಗಿ ಮಾಡಿ
ಪುನರುಜೀವನಗೊಳಿಸಿ ಅದರ ಅಂತಸ್ತನ್ನು ಹೆಚ್ಚಿಸಿದರು.
ಉದ್ಘಟಿತ-ಭರತನಾಟ್ಯದ ಪಾದಭೇದಗಳಲ್ಲಿ ಇದೊಂದು ವಿಧ. ಇದರಲ್ಲಿ
ಬೆರಳುಗಳ ಮೇಲೆ ನಿಂತು ಹಿಮ್ಮಡಿಯಿಂದ ನೆಲವನ್ನು ಅದುಮುವುದು ಉದ್ಘಟಿತ.
ಉದ್ಘರ್ತನ-ಭರತನಾಟ್ಯಾಭಿನಯದ ತಟೀರೇಚಕಗಳಲ್ಲಿರುವ ಮೂರು
ವಿಧಗಳಲ್ಲಿ ಒಂದು ಕ್ರಿಯೆ. ಇದು ಸೊಂಟವನ್ನು ಮೇಲಕ್ಕೆತ್ತುವ ಕ್ರಿಯೆ.
ಉ-ಭರತನಾಟ್ಯದ ಹಸ್ತ ಮುದ್ರೆಗಳಲ್ಲಿ ಇದೊಂದು ಬಗೆ ಎರಡು
ಹಂಸಪಕ್ಷ ಹಸ್ತಗಳನ್ನು ಎದೆಗೆ ಎದುರಾಗಿ ತಾಳವೃಂತಗಳಂತೆ, ಮೇಲೆ ಕೆಳಗೆ ಆಡಿಸಿ
ಹಿಡಿದರೆ ಅದು ಉಪ್ಪತ್ತ ಹಸ್ತ ಅಥವಾ ತಾಳವೃಂತ.
ಉದ್ವಾಹಿತ ಭರತನಾಟ್ಯದ ಎದೆ ಮುಂತಾದ ಭೇದಗಳಲ್ಲಿ ಒಂದು ಬಗೆ
(೧) ಎದೆಯು ಊರ್ಧ್ವಮುಖವಾಗಿದ್ದ ಎತ್ತರವಾದುದನ್ನು ನೋಡುವುದು.
(೨) ಮೊಳಕಾಲಿನ ನಡೆಯ ಭೇದವು ಆವರ್ತಿತ, ಇದರಲ್ಲಿ ಮೊಳಕಾಲನ್ನು
ಎತ್ತಿ ಎತ್ತಿ ನಡೆಯುವುದು ಉದ್ಘಾಹಿತ,
(೩) ಸೊಂಟ ಅಥವಾ ಕಟೀ ಭೇದಗಳಲ್ಲಿ ಇರುವ ಐದು ವಿಧಗಳಲ್ಲಿ ನಿಧಾನ
ವಾಗಿ ಸೊಂಟ, ತೊಡೆ ಮತ್ತು ಪಾರ್ಶ್ವಗಳನ್ನು ಮೇಲೆತ್ತಿ ಇಳಿಸುವುದು
ಉದ್ಘಾಹಿತ.
ಉದ್ದೀಪನ ವಿಭಾವ-ಸತ್ವಜಗಳಿಂದ ಕೂಡಿದ ನಾಯಕ ನಾಯಕಿಯರ
ಚಿತ್ತವೃತ್ತಿಯನ್ನು ಪ್ರಕಟಗೊಳಿಸುವ ವಿಶೇಷಣವು ಉದ್ದೀಪನ ವಿಭಾವ, ಇದರಲ್ಲಿ
ನಾಲ್ಕು ವಿಧ ಅದು ಗುಣ, ಅಲಂಕಾರ, ಚೇಷ್ಟೆ, ತಟಸ್ತ್ರ, ರಸಗಳೂ ಸ್ಥಾಯಾಭಾವ
ಗಳೂ ಆಲಂಬನ ವಿಭಾವವನ್ನು ಆಶ್ರಯಿಸಿದರೆ ಉದ್ದೀಪನವು ಆ ಆಶ್ರಿತ ಭಾವನೆಯ
ವಿಭಾವವನ್ನು ಉತ್ತೇಜಿಸುವಂತಹ ವಸ್ತು ವಿಷಯವನ್ನು ಸೂಚಿಸುತ್ತದೆ.
ಉದ್ವೇಷ್ಟಿತ-ನಂದಿಕೇಶ್ವರನು ಹೇಳಿರುವ ಹನ್ನೆರಡು ಬಗೆಯ ಹಸ್ತಲಕ್ಷಣ
ಭೇದಗಳಲ್ಲಿ ಇದೊಂದು ಬಗೆ. ನಾಟ್ಯ ಕಾರ್ಯದಲ್ಲಿ ಕೈಗಳನ್ನು ಮೇಲೆತ್ತುವುದು
ಉದ್ವೇಷ್ಟಿತ.
ಉನ್ನತ-ಭರತ ಮುನಿಯು ಹೇಳಿರುವ ಕತ್ತಿನ ಚಲನೆ ಅಥವಾ ಗ್ರೀವಾ
ಭೇದಗಳಲ್ಲಿ ಇದೊಂದು ಬಗೆ. ಮುಖವನ್ನು ಮೇಲೆತ್ತುವಾಗ ಉಂಟಾಗುವ ಕತ್ತು.