This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಅಗತ್ಯಭರತಂ (ಅಗತ್ತಿಯ ಬರತಂ)-ಅಗಸ್ಯ ಮಹರ್ಷಿಯು ರಚಿ
ಸಿರುವುದೆಂದು ಹೇಳಲಾಗಿರುವ ತಮಿಳು ಭಾಷೆಯಲ್ಲಿರುವ ಸಂಗೀತ ಮತ್ತು ನೃತ್ಯದ
ಗ್ರಂಥ.
 
ಅಕ್ಕಳದೇವ (ಸು. ೧೧೮೯)-ಇಂಗಳೇಶ್ವರ ಎಂಬ ಊರಿನ ಜೈನಕವಿ.
ಸುಲಲಿತ ಕವಿತಾ ನರ್ತಕೀ ನೃತ್ಯ ರಂಗ, ಕವಿಕುಲಕಲಭವಾತ ಯೂಧಾದಿನಾಥ
ಇತ್ಯಾದಿ ಬಿರುದಾಂಕಿತನು. ರಾಜಸಭೆಯಲ್ಲಿ ಪ್ರಸಿದ್ಧ ಕವಿಯಾಗಿದ್ದನು. ಎಂಟನೆಯ
ತೀರ್ಥಂಕರ ಚಂದ್ರಪ್ರಭನ ಚರಿತ್ರೆಯಾದ ( ಚಂದ್ರಪ್ರಭ ಪುರಾಣ ' ಎಂಬ ಗ್ರಂಥ
ವನು ಬರೆದಿದ್ದಾನೆ. ಇದು ೧೬ ಆಶ್ವಾಸಗಳಿರುವ ಗ್ರಂಥ. ಈ ಗ್ರಂಥದ ೭, ೧೧,
೧೨ ಅಧ್ಯಾಯಗಳಲ್ಲಿ ಬರುವ ಅಜಿತಸೇನ ಚಕ್ರಧರ ವಸಂತೋತ್ಸವ, ಗರ್ಭಾವತರಣ
ಕಲ್ಯಾಣ ವರ್ಣನ, ಜಾತಕರ್ಮೋತ್ಸವ, ಜಗನ್ನಾಥ ಜಿನಾಭಿಷವಣ ಕಲ್ಯಾಣ
ವರ್ಣನಗಳಲ್ಲಿ ಸಂಗೀತ ಮತ್ತು ನಾಟ್ಯಗಳ ಸುಂದರವಾದ ವರ್ಣನೆಗಳಿವೆ. ಆಗಿನ
ಕಾಲದ ಸಂಗೀತ ಮತ್ತು ನಾಟ್ಯಗಳ ಸ್ವರೂಪವನ್ನು ಅರಿಯಲು ಸಹಾಯಕ
 
ವಾಗಿವೆ
 
ಅಗ್ನ-ಹನ್ನೆರಡು ಪಟಹವಾದ್ಯಗಳಲ್ಲಿ ಇದೊಂದು ವಾದ್ಯ ವಿಶೇಷ.
ಅಗ್ನಿ-೭೨ ಮೇಳಕರ್ತ ಪದ್ಧತಿಯಲ್ಲಿ ಮೂರನೆಯ ಚಕ್ರದ ಹೆಸರು.
ಇದು ಸಂಖ್ಯೆ ಮೂರನ್ನು ಸೂಚಿಸುತ್ತದೆ. ಮೂರು ಪವಿತ್ರಾಗ್ನಿಗಳು (ಅಗ್ನಿ ತ್ರಯ)
ಯಾವುವೆಂದರೆ-ದಕ್ಷಿಣ, ಆಹವನೀಯ ಮತ್ತು ಗಾರ್ಹಪತ್ಯ.
 
ಈ ಚಕ್ರವು ೧೩ ರಿಂದ ೧೮ರ ವರೆಗಿನ ಆರು ರಾಗಗಳನ್ನು ಒಳಗೊಂಡಿದೆ :
ಅವು ಯಾವುವೆಂದರೆ
 
ಅಗ್ನಿ ಭೂ
ಗೋ
 
ಅಗ್ನಿ
 
ಮಾ
 
ಅಗ್ನಿ
 
ಅಗ್ನಿ
 
ಅಗ್ನಿ
 
ಅಗ್ನಿ
 
-
 
-
 
೩ನೆಯ ಚಕ್ರದ ೪ನೆಯ ಮೇಳ
 
೩ನೆಯ ಮೇಳ
 
೨)
 
22
 
">
 
ಒಂದು ಜನ್ಯರಾಗ.
 
(೧) ಆ :
 
99
 
22
 
2)
 
99
 
ಸ ಗ ಮ ಪ ನಿ ಸ
ಸ ನಿ ಪ ಮ ಗ ರಿ ಸ
 
99
 
29
 
ಅಗ್ನಿ-ಭರತ ನಾಟ್ಯದಲ್ಲಿ
 
ಬಲಗೈಯಲ್ಲಿ ತ್ರಿಪತಾಕ,
 
ಲಾಂಗೂಲಹಸ್ತವಿದ್ದರೆ ಅದು ಅಗ್ನಿ ದೇವತೆಯನ್ನು ಸೂಚಿಸುತ್ತದೆ.
ಹಸ್ತ ಭೇದ.
 
೧೬
 
೧೫
 
೫ನೆಯ ಮೇಳ
 
೧೭
 
೧ನೆಯ ಮೇಳ ೧೩
 
೬ನೆಯ ಮೇಳ
 
೧೮
 
೨ನೆಯ ಮೇಳ
 
೧೪
 
ಎಡಗೈಯಲ್ಲಿ
ಇದೊಂದು
 
ಭೈರವಿಯ
 
ಅಗ್ನಿ ಕೋಪ-ಈ ರಾಗವು ೨೦ನೆಯ ಮೇಳಕರ್ತ ನಠ