This page has been fully proofread once and needs a second look.

ಶ್ರೀಮದ್ಭಾವಾದಿರಾಜಪೂಜ್ಯ ಚರಣ ವಿರಚಿತಾ

ದಶಾವತಾರ ಸ್ತುತಿಃ (ಅಶ್ವಧಾಟೀ)
 

 
ಓಂ ಮಾಯಮತ್ಸ್ಯಾಯ ನಮಃ
 

 
ಪ್ರೋಷ್ಠೀಶವಿಗ್ರಹ! ಸುನಿಷ್ಠೀವನೋದ್ಧ ತ। ವಿಶಿಷ್ಟಾಂಬುಚಾರಿ ಜಲಧೇ !

ಕೋಷ್ಣಾಂ ಷ್ಠಾಂತರಾಹಿತ ವಿಚೇಷ್ಟಾಗ ಮೌಘಪರಮೇಷ್ಠೀಡಿತ! ತ್ವಮವ ಮಾಮ್

ಪ್ರೇಷ್ಠಾರ್ಕಸೂನುನುನುಚೇಷ್ಟಾರ್ಥ ವಾಮಾತ್ಮ ವಿದತೀಷ್ಟೋ
ಯುಗಾಂತಸಮಯೇ
ಸೇಷಾಷ್ಠಾತ್ಮಶೃಂಗಕೃಧೃತಕಾಷ್ಠಾಂಬುವಾಹನ ವರಾಷ್ಟಾಪದ ಪ್ರಭ ತನೋ
 
ಯುಗಾಂತಸಮಯೇ
 
॥ ೧ ॥
 

 
ತಾತ್ಪರ್ಯ : ವಿಶಿಷ್ಟವಾದ ಜಲಚರಗಳಿಂದ ತುಂಬಿದ ಸಮುದ್ರದ ನೀರನ್ನು
ನಿನ್ನ ಹೂತಾಥೂತ್ಕಾರಮಾತ್ರದಿಂದಲೇ ಉಕ್ಕುವಂತೆ ಮಾಡಿದ ಮಹಾಮತ್ಸರೂಪನಾದ
ಸ್ವಾಮಿ! ಸಕಲ ವೇದಗಳನ್ನೂ ಸುರಕ್ಷಿತವಾಗಿ ಉದರದಲ್ಲಿಟ್ಟು ಕೊಂಡ (ಅಥವಾ ಹಾಗೆ

ವೇದಗರ್ಭನಾದ) ಬ್ರಹ್ಮನಿಂದ ಸ್ತುತನಾದವನೆ! ಪ್ರಲಯ ಬಂದಾಗ ನಿನ್ನ ಪ್ರಿಯ
ಭಕ್ತ, ವೈವಸ್ವತ ಮನುವಿಗಾಗಿ ಮುಂದಿನ ಸೃಷ್ಟಿ ಕಾರ್ಯಕ್ಕಾಗಿ ಸಕಲ ಪದಾರ್ಥ
ಗಳನ್ನೂ ಒಂದು ಮರದ ನೌಕೆಯಲ್ಲಿಟ್ಟು ಜಲಪ್ರಲಯದಲ್ಲಿ ಅವು ಕೊಚ್ಚಿಕೊಂಡು

ಹೋಗದಂತೆ ನಿನ್ನ ದೃಢವಾದ ಕೋಡಿನಲ್ಲಿ ಹಿಡಿದುಕೊಂಡು ಅವನನ್ನು ರಕ್ಷಿಸಿದ,
ಮಿಸುನಿಯಂತೆ ಹೊಳೆಯುವ ಮೈಬಣ್ಣದವನೆ, ಬ್ರಹ್ಮಜ್ಞಾನಿಗಳಿಗೆ ಅತಿ ಪ್ರಿಯನಾದ

ಸ್ವಾಮಿ! ನೀನು ನನ್ನನ್ನು ರಕ್ಷಿಸು.
 

 

 
ಪ್ರತಿಪದಾರ್ಥ : ಪ್ರೋಷ್ಠೀಶ ವಿಗ್ರಹ =ದೊಡ್ಡ ಮೀನಿನ ಶರೀರವುಳ್ಳವನೆ, ಸುನಿ
ವನ
ಷ್ಠೀವನ =ಮೂಗಿನಿಂದ ಚೆನ್ನಾಗಿ ಉಸಿರು ಬಿಡುವಾಗ ಹೂಥೂತ್ಕರಿಸಿದ್ದರಿಂದ, ಉದ್ಧತ

ವಿಶಿಷ್ಟಾಂಬುಚಾರಿ ಜಲಧೇ= ದೊಡ್ಡ ದೊಡ್ಡ ತಿಮಿಂಗಿಲಾದಿ ಜಲಚರಗಳಿಂದ ತುಂಬಿದ
ಸಮುದ್ರವನ್ನು ಉಕ್ಕುವಂತೆ ಮಾಡಿದವನೆ! ಕೋಷ್ಠಾಂತರ= ಉದರದೊಳಗೆ, ಆಹಿತ
=
ಇಟ್ಟು ಕೊಂಡ, ವಿಚೇಷ್ಟಾಗಮೌಘ-ಸುರಕ್ಷಿತವಾದ ವೇದಗಳುಳ್ಳ(ವನೆ!) ಪರಮೇ
ಷ್ಠೀಡಿತ-ಚತುರ್ಮುಖ ಬ್ರಹ್ಮನಿಂದ ಸ್ತುತನಾದವನೆ! ಯುಗಾಂತ ಸಮಯೇ = ಪ್ರಲಯ

ಕಾಲದಲ್ಲಿ, ಪ್ರೇಷ್ಠ = ಅತಿಪ್ರಿಯನಾದ, ಅರ್ಕಸೂನು ಮನು- ಸೂರ್ಯಪುತ್ರನಾದ
ವೈವಸ್ವತಮನುವಿನ, ಚೇಷ್ಟಾರ್ಥಂ ಸೃಷ್ಟಿ ವ್ಯಾಪಾರಕ್ಕಾಗಿ, ಸ್ಥೆೇಷ್ಠ=ಸ್ಥಿರತರವಾದ,
ಆತ್ಮ ಶೃಂಗ :- ತನ್ನ ಶೃಂಗದಲ್ಲಿ, ಧೃತ=ಧರಿಸಲ್ಪಟ್ಟ, ಕಾಷ್ಠಾಂಬುವಾಹನವರ =ಮೂಲ
ಪದಾರ್ಥಗಳು ತುಂಬಿದ ಮರದ ದೋಣಿಯುಳ್ಳವನೆ, ಅಷ್ಟಾಪದ ಪ್ರಭ ತನೋ=
ಚಿನ್ನದ ಮೈಕಾಂತಿಯುಳ್ಳವನೆ, ಆತ್ಮವಿದಾಂ= ಬ್ರಹ್ಮಜ್ಞಾನಿಗಳಿಗೆ, ಅತೀಷ್ಟಃ= ಅತ್ಯಂತ

ಪ್ರಿಯನಾದ, ತ್ವಂ-=ನೀನು, ಮಾಂ ನನ್ನನ್ನು, ಅವ= ನನ್ನನ್ನು, ಅವ= ರಕ್ಷಿಸು. (ಅವ = ರಕ್ಷಣೆಣೇ ಧಾ)
 
-
 
ಪ್ರೊಷ್ಠಿ

 
ಪ್ರೋಷ್ಠೀ
= ಒಂದು ಜಾತಿಯ ಮೀನು (ಸ್ತ್ರೀತ್ವ ಶಬ್ದ ರೂಪಕ್ಕೆ ಮಾತ್ರ)
 
ರುಂ

ರುಕ್ಮಂ
ಕಾರ್ತಸ್ವರಂ ಜಾಂಬೂನದಮಷ್ಟಾಪದೋsಸ್ತ್ರೀಯಾಮ್, (ಅಮರ,) ಪ್ರೊ
ರೋಷ್ಠೀತು ಶಫರೀ ದ್ವಯೋಃ' (ಅಮರ).