2023-02-26 00:36:44 by ambuda-bot
This page has not been fully proofread.
'ಇಂತಶ್ವಧಾಟ ಗಿರಿ ಶೈಲಸ್ಥಿತಂ ನಿರತಿ ತಂ ಭಂ ಯಜಂ ಸರನ ಗಂ' ಎಂದಿದೆ.
ಅಪೂರ್ವವಾದ ಛಂದಸ್ಸು
ಇದು
ಖುರಪುಟಗಳ
ಹಾಡುವಾಗ
ಓಡುವ ಕುದುರೆಯ
ಸದ್ದು ಕಿವಿಯ ಮೇಲೆ ಬಿದ್ದಂತೆ ಕೇಳುತ್ತದೆ. ಪ್ರತಿ ಪಾದದ ಏಕಾಂತರ ಪಂಚ
ಮಾತ್ರಾಗಣದಲ್ಲಿ ದ್ವಿತೀಯ ಗುರು ಪ್ರಾಸವಾಗಿದ್ದು, ಪಾದಾಂತ್ಯದ ಒಂದು ಗುರುವೂ
೧೦ ಮಾತ್ರಾಕಾಲದಷ್ಟು ವಿಶ್ರಾಂತಿ ಹೊಂದಿ ಲಯವನ್ನು ಸಮತೋಲವಾಗಿ
ಕಾಯ್ದುಕೊಳ್ಳುತ್ತದೆ. ಪದ್ಯವಾಗಿ ಹಾಡಿದರೆ ಖಂಡಚಾಪು ತಾಳದಲ್ಲಿ ಕೇಳುತ್ತದೆ,
ಇಂಥ ರಚನೆ ತುಂಬ ಅಪೂರ್ವ.
ದೇವರಿಗೆ ನೈವೇದ್ಯವನ್ನು ಸಮರ್ಪಿಸುವ ಕಾಲದಲ್ಲಿ ಇದನ್ನು ಹೆಂಗಸರು
ಹಾಡುವುದುಂಟು. ಇದರ ರಚನೆ ತೀರ ಸರಲವಾಗಿಲ್ಲ, ಅರ್ಥ ತಿಳಿದು
ನುಸುಳಲಾರದು, ಹೆಚ್ಚಿನ ಪರಿಣಾಮವೂ ಉಂಟಾಗಬಹುದು.
ಸರಲವಾದ ಕನ್ನಡ ಟೀಕೆಯನ್ನು ಬರೆದು ಪ್ರಕಟಿಸಿದರೆ ಬಹಳ
ನಮ್ಮ ಆತ್ಮೀಯರೂ
ಪ್ರಯೋಜನವಾದೀತೆಂದು ಕೆಲವರು ನಮ್ಮಲ್ಲಿ ಸೂಚಿಸಿದರು.
ಶ್ರೀ ಪುತ್ತಿಗೆ ಮಠದ ಶಿಷ್ಯರು, ಸುಗುಣಮಾಲಾ ಸಂಪಾದಕರೂ ಶ್ರೇಷ್ಠ ಸಾಹಿತಿಗಳೂ
ಆದ ನಮ್ಮ ಸಂಸ್ಥಾನದ ವಿದ್ವಾಂಸರು ಶ್ರೀ ಮಟಪಾಡಿ ರಾಜಗೋಪಾಲಾಚಾರ್ಯರು
ನಮ್ಮ ಸೂಚನೆಯ ಮೇರೆಗೆ ಇದಕ್ಕೆ ಸಂಕ್ಷಿಪ್ತವಾದ ಕನ್ನಡ ಟೀಕೆಯನ್ನು ಸಕಾಲದಲ್ಲಿ
ಬರೆದುಕೊಟ್ಟಿದ್ದಾರೆ.
ಬಹು ಅರ್ಥಗರ್ಭಿತವಾದುದು.
ಆದರೂ ಓದುವವರಿಗೆ ಇದರ ಭಾವಾರ್ಥ ಸಾಮಾನ್ಯವಾಗಿ ಸರಲವಾಗಿ ತಿಳಿದರೆ
ಇದರ ಭಾವ
ಸಾಕು ಎಂಬ ಸೀಮಿತತೆಯಲ್ಲಿ ಈ ಟೀಕೆಯನ್ನು ರಚಿಸಲಾಗಿದೆ.
ವಾದಿರಾಜರ ಮಾತು
ವನ್ನು ಗ್ರಹಿಸಿ ಹಾಡುವಾಗ ಅಂಥವರಿಗೆ ಇದರಿಂದ ವಿಶೇಷ ಪ್ರಯೋಜನವಾದೀ
ತೆಂದು ನಮ್ಮ ಅನಿಸಿಕೆ. ಇದನ್ನು ಸುಗುಣ ಪ್ರಕಾಶನದ ಮೂಲಕ ಪ್ರಕಟಿಸಿ
ನಿಮ್ಮ ಕೈಯಲ್ಲಿ ಕೊಡಲು ಸಂತಸವಾಗುತ್ತದೆ. ಈ ಟೀಕೆಯನ್ನು ಬರೆದುಕೊಟ್ಟ
ಆಚಾರ್ಯರಿಗೂ, ಕೊಂಡು ಓದುವ ಭಕ್ತಬಾಂಧವರಿಗೂ ಶ್ರೀಕೃಷ್ಣ ಪರಮಾತ್ಮನ,
ಮತ್ತು ವಾದಿರಾಜ ಶ್ರೀಗಳ ವಿಶೇಷಾನುಗ್ರಹವುಂಟಾಗಲಿ ಎಂಬುದು ನಮ್ಮ ಹಾರೈಕೆ.
ಮಕ್ಕಳೂ
ಓದಿದರೆ ತಪ್ಪು
ಇದಕ್ಕೊಂದು
ಪರ್ಯಾಯ ಶ್ರೀ ಪುತ್ತಿಗೆ ಮಠ,
ಉಡುಪಿ.
ಶ್ರಾವಣ ಶು. ಪ್ರತಿ ಸತ್,
(20-7-93)
ಇತಿ ಶ್ರೀಮನ್ನಾರಾಯಣ ಸ್ಮರಣೆಗಳು,
ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು
(ii)