This page has been fully proofread once and needs a second look.

...
 

ಗ್ರೀವಾಸ್ಯವಾಹತನು ದೇವಾಂಡಜಾದಿದರ ಭಾವಾಭಿರಾಮ ಚರಿತಂ

ಭಾವಾತಿಭವ್ಯ ಶುಭಧೀ ವಾದಿರಾಜಯತಿ ಭೂವಾಗ್ವಿಲಾಸ ನಿಲಯಮ್ ।

ಶ್ರೀವಾಗಧೀಶಮುಖ ದೇವಾಭಿ ನಮ್ಯ ಹರಿ ಸೇವಾರ್ಚನೇಷು ಪಠತಾ

ಮಾವಾಸ ಏವ ಭವಿತಾಽವಾಗ್ಭ​ವೇತರ ಸುರಾವಾಸ ಲೋಕನಿಕರೇ
 
॥ ೩೪ ॥
 
ತಾ:
 

 
ಇತಿ ಶ್ರೀಮಾಮದ್ವಾದಿರಾಜ ಪೂಜ್ಯಚರಣ ವಿರಚಿತಾ ದಶಾವತಾರ ಸ್ತುತಿಃ

 
ತಾ:
ಹಯಗ್ರೀವ ಸ್ವರೂಪನಾದ ಶ್ರೀಹರಿಯ ಮತ್ಸ್ಯಾದಿ ಹತ್ತು (ಹಲವು)

ಅವತಾರಗಳ ಚರಿತೆಯನ್ನು ಬಣ್ಣಿಸುವ, ಅತಿಮಂಗಲಪ್ರದವಾದ ಈ ಸ್ತೋತ್ರವನ್ನು

ವಿಶುದ್ಧ ಬುದ್ಧಿಯುಳ್ಳ ಶ್ರೀ ವಾದಿರಾಜ ಸ್ವಾಮಿಗಳು ಭಕ್ತಿಯಿಂದ (ಅಶ್ವಧಾಟಿಯಲ್ಲಿ)

ರಚಿಸಿದರು. ಬ್ರಹ್ಮಾದಿದೇವತೆಗಳಿಗೂ ವಂದ್ಯನಾದ ಶ್ರೀಹರಿಯ ಪೂಜಾಕಾಲದಲ್ಲಿ

ಇದನ್ನು ಪಠಿಸುವ ಭಕ್ತರು ಮುಂದೆ ಯಮಲೋಕಕ್ಕೆ ಹೋಗದೆ ಸ್ವರ್ಗಲೋಕದಲ್ಲಿ
 

ವಾಸಿಸುವರು.
 
ವಾದಿರಾಜ ಯತಿ
 

 
 
 
ಪ್ರ. ಪ: ಭಾವ= ವಿಶುದ್ಧ ಭಾವದಿಂದ, ಅತಿಭವ್ಯ =ಅತಿ ಮಂಗಲಕರವಾದ,

ಶುಭ ಧೀ =ಪ್ರಶಸ್ತವಾದ ಬುದ್ಧಿಯುಳ್ಳ, ವಾದಿರಾಜಯತಿ ಭೂ
=ವಾದಿರಾಜ ಯತಿ
ಗಳಿಂದ ನಿರ್ಮಿತವಾದ, ವಾಗ್ವಿಲಾಸ ನಿಲಯಂ=
ವಾಕ್ಚಾತುರ್ಯಕ್ಕೆ ನೆಲೆಯಾದ
ಗಳಿಂದ ನಿರ್ಮಿತವಾದ, ವಾಗ್ವಿಲಾಸ ನಿಲಯಂ

ಗ್ರೀವಾಸ್ಯವಾಹ ತನುದೇವ =(ಕಂಠ ಮತ್ತು ಮುಖಗಳು ಕುದುರೆಯಂತೆ ಇರುವ

ದೇಹವುಳ್ಳ) ಹಯಗ್ರೀವದೇವರ, ಅಂಡಜಾದಿ ದಶ ಭಾವ= ಮತ್ಸ್ಯಾದಿ ದಶಾವತಾರ
ಗಳ, ಅಭಿರಾಮ ಚರಿತಂ= ಸುಂದರವಾದ ಚರಿತೆಯ ಸ್ತೋತ್ರವನ್ನು, ಶ್ರೀವಾಗಧೀಶ
ಮುಖ =ಬ್ರಹ್ಮಾದಿ ದೇವತೆಗಳಿಂದ, ಅಭಿನಯ್ಯಮ್ಯ​= ವಂದ್ಯನಾದ, ಹರಿ= ಶ್ರೀಹರಿಯ,
ಸೇವಾರ್ಚನೇಷು= ಪೂಜಾ ಕೈಂಕರ್ಯಗಳಲ್ಲಿ, ಪಠತಾಂ= ಪಾರಾಯಣ ಮಾಡುವವ
ರಿಗೆ, ಅವಾಗ್ಭ​ವೇತರ -= ದಕ್ಷಿಣದಿಕ್ಕಿನಲ್ಲಿರುವ ಯಮಲೋಕವನ್ನು ಹೊರತು ಬೇರೆ
,
ಸುರಾವಾಸಲೋಕನಿಕರೇ = ಇಂದ್ರಾದಿ ದೇವತೆಗಳ ಸ್ವರ್ಗಲೋಕದಲ್ಲೇ, ಆವಾಸಃ :
 
-
 
=ಸ್ಥಿತಿಯು (ವಾಸವು), ಭವಿತಾ = ಆಗುವುದು.
 
-
 

 
ಮಿ
ನೋ ವೈಸಾರಿಣೋಂಡಜಃ (ಅಮರ)
 
00
 
34
 
-
 
=
 

 
ಕ್ವ
ವಾದಿರಾಜಃ ಕವಿತಾ ಕೃ ಚ ಮೇ ಕೃಪಣಾ ಮತಿಃ

ತಥಾಪಿ ಸಾಹಸಸ್ಯಾಸ್ಯ ಕಾರಣಂ ಗುರ್ವನುಗ್ರಹ:

ನರಸಿಂಹತನೂಜೇನ ರಾಜಗೋಪಾಲ ಸೂರಿಣಾ

ಟೀಕಾ ವಿರಚಿತಾ ಸೇಯಂ ಹಯಗ್ರೀವ ಪದೇsರ್ಪಿತಾ ॥