This page has not been fully proofread.

...
 
ಗ್ರೀವಾಸ್ಯವಾಹತನು ದೇವಾಂಡಜಾದಿದರ ಭಾವಾಭಿರಾಮ ಚರಿತಂ
ಭಾವಾತಿಭವ್ಯ ಶುಭಧೀ ವಾದಿರಾಜಯತಿ ಭೂವಾಲಾಸ ನಿಲಯಮ್ ।
ಶ್ರೀವಾಗಧೀಶಮುಖ ದೇವಾಭಿ ನಮ್ಯ ಹರಿ ಸೇವಾರ್ಚನೇಷು ಪಠತಾ
ಮಾವಾಸ ಏವ ಭವಿತಾವವೇತರ ಸುರಾವಾಸ ಲೋಕನಿಕರೇ
 
॥ ೩೪ ॥
 
ತಾ:
 
ಇತಿ ಶ್ರೀಮಾದಿರಾಜ ಪೂಜ್ಯಚರಣ ವಿರಚಿತಾ ದಶಾವತಾರ ಸ್ತುತಿಃ
ಹಯಗ್ರೀವ ಸ್ವರೂಪನಾದ ಶ್ರೀಹರಿಯ ಮತ್ಯಾದಿ ಹತ್ತು (ಹಲವು)
ಅವತಾರಗಳ ಚರಿತೆಯನ್ನು ಬಣ್ಣಿಸುವ, ಅತಿಮಂಗಲಪ್ರದವಾದ ಈ ಸ್ತೋತ್ರವನ್ನು
ವಿಶುದ್ಧ ಬುದ್ಧಿಯುಳ್ಳ ಶ್ರೀ ವಾದಿರಾಜ ಸ್ವಾಮಿಗಳು ಭಕ್ತಿಯಿಂದ (ಅಶ್ವಧಾಟಿಯಲ್ಲಿ)
ರಚಿಸಿದರು. ಬ್ರಹ್ಮಾದಿದೇವತೆಗಳಿಗೂ ವಂದ್ಯನಾದ ಶ್ರೀಹರಿಯ ಪೂಜಾಕಾಲದಲ್ಲಿ
ಇದನ್ನು ಪಠಿಸುವ ಭಕ್ತರು ಮುಂದೆ ಯಮಲೋಕಕ್ಕೆ ಹೋಗದೆ ಸ್ವರ್ಗಲೋಕದಲ್ಲಿ
 
ವಾಸಿಸುವರು.
 
ವಾದಿರಾಜ ಯತಿ
 
ಪ್ರ. ಪ: ಭಾವ= ವಿಶುದ್ಧ ಭಾವದಿಂದ, ಅತಿಭವ್ಯ =ಅತಿ ಮಂಗಲಕರವಾದ,
ಶುಭ ಧೀ ಪ್ರಶಸ್ತವಾದ ಬುದ್ಧಿಯುಳ್ಳ, ವಾದಿರಾಜಯತಿ ಭೂ
ವಾಕ್ಚಾತುರ್ಯಕ್ಕೆ ನೆಲೆಯಾದ
ಗಳಿಂದ ನಿರ್ಮಿತವಾದ, ವಾಗ್ವಿಲಾಸ ನಿಲಯಂ
ಗ್ರೀವಾಸ್ಯವಾಹ ತನುದೇವ =(ಕಂಠ ಮತ್ತು ಮುಖಗಳು ಕುದುರೆಯಂತೆ ಇರುವ
ದೇಹವುಳ್ಳ) ಹಯಗ್ರೀವದೇವರ, ಅಂಡಜಾದಿ ದಶ ಭಾವ ಮತ್ಯಾದಿ ದಶಾವತಾರ
ಗಳ, ಅಭಿರಾಮ ಚರಿತಂ ಸುಂದರವಾದ ಚರಿತೆಯ ಸ್ತೋತ್ರವನ್ನು, ಶ್ರೀವಾಗಧೀಶ
ಮುಖ ಬ್ರಹ್ಮಾದಿ ದೇವತೆಗಳಿಂದ, ಅಭಿನಯ್ಯ= ವಂದ್ಯನಾದ, ಹರಿ= ಶ್ರೀಹರಿಯ,
ಸೇವಾರ್ಚನೇಷು ಪೂಜಾ ಕೈಂಕರ್ಯಗಳಲ್ಲಿ, ಪಠತಾಂ= ಪಾರಾಯಣ ಮಾಡುವವ
ರಿಗೆ, ಅವಾಗವೇತರ -ದಕ್ಷಿಣದಿಕ್ಕಿನಲ್ಲಿರುವ ಯಮಲೋಕವನ್ನು ಹೊರತು ಬೇರೆ
ಸುರಾವಾಸಲೋಕನಿಕರೇ ಇಂದ್ರಾದಿ ದೇವತೆಗಳ ಸ್ವರ್ಗಲೋಕದಲ್ಲೇ, ಆವಾಸಃ :
 
-
 
ಸ್ಥಿತಿಯು (ವಾಸವು), ಭವಿತಾ = ಆಗುವುದು.
 
-
 
ಮನೋ ವೈಸಾರಿಣೋಂಡಜಃ (ಅಮರ)
 
00
 
34
 
-
 
=
 
ವಾದಿರಾಜಃ ಕವಿತಾ ಕೃ ಚ ಮೇ ಕೃಪಣಾ ಮತಿಃ
ತಥಾಪಿ ಸಾಹಸಸ್ಯಾಸ್ಯ ಕಾರಣಂ ಗುರ್ವನುಗ್ರಹ:
ನರಸಿಂಹತನೂಜೇನ ರಾಜಗೋಪಾಲ ಸರಿಣಾ
ಟೀಕಾ ವಿರಚಿತಾ ಸೇಯಂ ಹಯಗ್ರೀವ ಪದೇsರ್ಪಿತಾ ॥