This page has been fully proofread once and needs a second look.

ಓಂ ಬುದ್ಧಾಯ ನಮಃ, ಓಂ ಕಲ್ಕಿನೇ ನಮಃ
 
ಪ್ರಣಯನ ।
 

 
ಬುದ್ದಾ ರಾವತಾರ ಕವಿಬದ್ಧಾನುಕಂಪ ಕುರು ಬದ್ಧಾಂಜಲ್ಲೌ ಮಯಿ ದಯಾಂ

ಶೌದೊದ್ಧೋದನಿ ಪ್ರಮುಖ ಸೈದ್ಧಾಂತಿಕಾsಸುಗಮ ಬೌದ್ದಾಗ
ಕು
ಮ ಪ್ರಣಯನ ।
ಕ್ರು
ದ್ಧಾಹಿತಾಸುಹೃತಿ ಸಿದ್ಧಾಸಿಪೇಟಧರ, ಶುದ್ಧಾಶ್ವಯಾನ ಕಮಲಾ-

ಶುದ್ಧಾಂತ ಮಾಂ ರುಚಿಪಿನದ್ದಾಖಿಲಾಂಗ ನಿಜಮದಾದ್ಧಾಽನ ಕಲ್ಕ್ಯ​ಭಿಧ
 

 
ಭೋಃ ॥ ೩೨
 
ತಾ:
 

 
 
ತಾಃ
ದುರ್ಕ್ಷೇಙೇಯವಾದ ಬೌದ್ಧ​ ಭೌಧ​ ಸಿದ್ಧಾಂತವನ್ನು ಶೌದ್ಧೋದನಿ ಮೊದಲಾದವ

ರಿಂದ ಪ್ರಚಾರ ಮಾಡಿಸಿದವನೆ, ಜ್ಞಾನಿಗಳಲ್ಲಿ ದಯೆದೋರುವ ಅಹಿಂಸಾತತ್ವದ ಪ್ರತಿ
ಪಾದಕನಾದ ಬುದ್ಧನಾಗಿ ಧರೆಗಿಳಿದ ಪರಮಾತ್ಮನೆ, ಕೈಮುಗಿಯುತ್ತೇನೆ, ನನ್ನಲ್ಲಿ
ದಯೆದೋರು,
ಕ್ರೋಧಾವೇಶಭರಿತರಾದ ದುರ್ಜನರ (ಅಹಿತರ) ವಿನಾಶಕ್ಕಾಗಿ ಖಡ್ಗ
ಗುರಾಣಿಗಳನ್ನು ಧರಿಸಿ ಸನ್ನದ್ಧನಾಗಿ, ಬಿಳಿ ಕುದುರೆಯೇರಿ, ಹೊಳೆವ ಅಂಗಕಾಂತಿ
ಯಿಂದ ಬೆಳಗುತ್ತಾ ಬರುವ ಲಕ್ಷ್ಮೀ ಮನೋಹರನಾದ ಶ್ರೀಹರಿ, ನಿನ್ನವನಾದ
ನನ್ನನ್ನು ರಕ್ಷಿಸು.
 

 
ಪ್ರ. ಪ:
 
-
 
ಶೌದ್ಧೋದನಿ ಪ್ರಮುಖ = ಶುದ್ಧೋದನ ಮಗನೇ ಮೊದಲಾದ

(ಶುದ್ಧ + ಓದನ ಸೃಹೋಷೃಷೋದರಾದಿತ್ಯಾತವಾತ್ ಸಾಧುಃ) ಸೈದ್ಧಾಂತಿಃತಿಕೈಃ = ಸಿದ್ಧಾಂತ

ಪ್ರಚಾರಕರಿಂದ, ಅಸುಗಮ= ದುರ್ಜ್ಞೆಙೇಯವಾದ, ಬೌದ್ಧಾಗಮಪ್ರಣಯನ =ಬೌದ್ಧ

ಸಿದ್ಧಾಂತವನ್ನು ನಿರ್ಮಿಸಿ ಪ್ರಸಾರಮಾಡಿದವನೆ! ಕವಿ =ಜ್ಞಾನಿಗಳಲ್ಲಿ, ಬಾಬದ್ಧಾನು

ಕಂಪ = ದಯೆಯುಳ್ಳ,
ಬುದ್ಧಾವತಾರ = ಬುದ್ಧರೂಪನಾಗಿ ಅವತರಿಸಿದವನೆ,

ಬದ್ಧಾಂಜಲ್ -ಲೌ = ಕೈಮುಗಿದ, ಮಯಿ =ನನ್ನಲ್ಲಿ, ದಯಾಂ =ಕೃಪೆಯನ್ನು, ಕುರು
=
ಮಾಡು. ಕುಕ್ರುದ್ಧಾಹಿತ = ಕ್ರೋಧಗೊಂಡ ಅಹಿತಜನರ, ಅಸುಹೃತಿ = ಪ್ರಾಣಾಪ

ಹಾರಕ್ಕಾಗಿ, ಸಿದ್ಧಾಸಿಖೇಟಧರ =ಖಡ್ಗ ಗುರಾಣಿಗಳನ್ನು ಧರಿಸಿ ಸನ್ನದ್ಧನಾದವನೆ,

ಶುದ್ಧಾಶ್ವಯಾನ =ಬಿಳಿ ಕುದುರೆಯನ್ನೇರಿ ಕುಳಿತ, ಕಮಲಾ ಶುದ್ಧಾಂತ = ಲಕ್ಷ್ಮಿ ಯೆ
ಅಂತಃಪುರ (ಪತ್ನಿ) ವಾಗಿರುವ, ರುಚಿಪಿನದ್ಧಾಖಿಲಾಂಗ
= ಕಾಂತಿಯಿಂದ ಬೆಳಗುವ ಕಾಯವುಳ್ಳ, ಕಲ್ಕ್ಯಭಿಧ =ಕ ನಾಮಕನಾದ, ಭೋಲ್ಕಿನಾಮಕನಾದ, ಭೋಃ (ಹರೇ)= ಹೇ ಹರಿಯೇ,
ನಿಜಂ =ಆತ್ಮೀಯನಾದ, ಮಾಂ =ನನ್ನನ್ನು, ಅದ್ದಾ =ಚೆನ್ನಾಗಿ, ಅವ -=ರಕ್ಷಿಸು.
 
=
 
ಕಾಂತಿಯಿಂದ ಬೆಳಗುವ
 
32
 

 
(ತತ್ವೇ ತ್ವದ್ದಾಂಜಸಾ ದ್ವಯಂ' (ಅಮರ)
 

ಶುದ್ಧೋದನ ಎಂಬಲ್ಲಿ ಪೃಷೋದರತಾತ್ವಾತ್ ಸಾಧುಪ್ರಯೋಗವೆಂದು ತಿಳಿಯಬೇಕು.
 
=