2023-02-26 00:36:52 by ambuda-bot
This page has not been fully proofread.
ದುಃಖಗಳನ್ನೂ
ಭಿಕ್ಷಾನ್ನದಿಂದ (ಬದುಕಿದ್ದು), ಪೂರ್ವ -ಮುಂತಾದ, ವಿಪದಃ
ಮತ್ತು ಅಕ್ಷಾನುಬಂಧ ಭವ ಪಗಡೆಯಾಟದ ಸಂದರ್ಭದಲ್ಲಿ ಹೇಳಿದ, ರೂಕ್ಷಾ ಕರ
ಶ್ರವಣ = ಕಠೋರವಾದ ಮಾತನ್ನು ಕೇಳಿದ್ದು, ಸಾಕ್ಷಾನ್ಮಹಿತ್ಯವಮತೀ = ತಮ್ಮ
ಹೆಂಡತಿಗಾದ ಅವಮಾನ ಇವೆರಡು, ಕಕ್ಷಾನುಯಾನಂ =ಕಾಡಿಗೆ ಹೋದುದು, ಅಧಮ
ಕ್ಷಾಪಸೇವನಂ = (ವಿರಾಟನಂಥ) ನೀಚ ರಾಜರನ್ನು ಸೇವಿಸಿದ್ದು,
ಅಸತಾಂ
-
ದುರ್ಯೋಧನಾದಿದುರ್ಜನರ,
ಹಾಸ ಇವನ್ನು, ಚಾಣಏವ
ತಮ್ಮ ಪಕ್ಷದ ಹಿರಿಯನಾದ ಯುಧಿಷ್ಠಿರ,
ಅಭೀಕ್ಷಾಪಹಾಸಂ ಪದೇಪದೇ ಮಾಡಿದ ಪರಿ
ನೋಡಿದ ಶ್ರೀಕೃಷ್ಣ, ನಿಜಪಕ್ಷಾಗ್ರ ಭೂ
ದಶಶತಾಕ್ಷಾತ್ಮಜಾದಿ : ಸಹಸ್ರಾಕ್ಷನಾದ
ಇಂದ್ರನ ಮಗ ಅರ್ಜುನ ಮೊದಲಾದ, ಸುಹೃದಾಂ =ಆತ್ಮೀಯರನ್ನು, ಆಕ್ಷೇಪಕಾರಿ
ನಿಂದಿಸುವ ದ್ವೇಷಿಗಳಾದ, ಕುನೃಪಾಕ್ಷೌಹಿಣೀಶತಬಲ ದುಷ್ಟ ರಾಜರ ಅ
ಹಿಣಿ ಸೈನ್ಯದ, ಆಭ ಹಿಂಸೆಯಲ್ಲಿ, ದೀಕ್ಷಿತ ಮನಾಹ ದೃಢಸಂಕಲ್ಪ ಮಾಡಿದ
ಮನಸ್ಸುಳ್ಳವನಾಗಿ, ತಾರ್ಕ್ಸ್ =ಗರುಡ, ಅಸಿ =ನಂದಕವೆಂಬ ಖಡ್ಗ,
ಶಾರ್ಙ್ಗ ೯ ಧನುಸ್ಸು, ಶರ ಬಾಣಗಳು, ತೀಕಾರಿಪೂರ್ವ ರೂಕ್ಷವಾದ ಚಕ್ರ
ಮೊದಲಾದ, ನಿಜಲಕ್ಷಾಣಿಚಾಪಿ =ತನ್ನ ಆಯುಧಗಳನ್ನೂ ಸಹ, ಅಗಣಯನ್
ಲೆಕ್ಕಿಸದೆ ನಿರಾಯುಧನಾಗಿಯೇ, ವೃಕ್ಷಾಲಯ ಧ್ವಜ = ಕಪಿಧ್ವಜನಾದ ಅರ್ಜುನ
ನನ್ನು, ರಿರಕ್ಷಾಕರಃ ರಕ್ಷಿಸುವ ಇಚ್ಛೆ ಮಾಡಿದ, (ಸಃ- ಆ) ಲಕ್ಷ್ಮೀಪತಿಃ
ಲಕ್ಷ್ಮೀ ವಲ್ಲಭನಾದ, ಯದುಪತಿ ಃ =ಶ್ರೀಕೃಷ್ಣನು,
ಭಗವಂತ (ಅವನಿಗೆ ನನ್ನ ನಮನಗಳು).
ಚಾಪ
ಜಯತಿ
ಸರ್ವೋತ್ತಮನಾದ
ಕಕ್ಷ= The interior of the forest 4 ಕಾಂತರಗತೋ ವಾಯುಃ'
-
-
=
ರಾಮಾಯಣ,
-
-
31