2023-02-26 00:36:51 by ambuda-bot
This page has not been fully proofread.
ಕಾಲೀಪ್ರದಾವಸಥ ಕಾಲೀಯಕುಂಡಲಿಪಕಾssÓಸ್ಥಪಾದನಖರಾ-
ನ್ಯಾಲೀನವಾಂಶುಕರವಾಲೀಗಣಾರುಣಿತ ಕಾಲೀರುಚೇ ಜಯ ಜಯ ।
ಕೇಲೀಲವಾಪಹೃತ ಕಾಲೀಶದತ್ತವರ ನಾಲೀಕದೃಪ್ಪದಿತಿ ಭೂ
ಚಲೀಕ ಗೋಪಮಹಿಲಾಲೀ ತನ ಘುಸೃಣ ಧೂಲೀಕಣಾಂಕ
ತಾ : ಯಮುನೆಯ ಮಡುವಿನಲ್ಲಿ ವಾಸವಾಗಿದ್ದ ಕಾಲಿಯ ಸರ್ಪನನ್ನು ಮೆಟ್ಟಿ
ಅವನ ಹೆಡೆಗಳ ಮೇಲೆ ಕಾಲುಗಳನ್ನಿಟ್ಟು ಕುಣಿಯುವಾಗ ಕೃಷ್ಣನ ಅರುಣವರ್ಣದ
ಪಾದನಖಗಳ ಕಾಂತಿ ನೀರಲ್ಲಿ ಪ್ರತಿಫಲಿಸಿ ಆ ಕಪ್ಪು ನೀರೆಲ್ಲ ಕೆಂಪಗಾಗಿ ಕಂಡಿತು.
ಶಿವನು ದೈತ್ಯರಿಗೆ ಕೊಟ್ಟ ವರದಿಂದ ಅವರು ಉದ್ವತ್ತರಾದಾಗ ಲೀಲಾಮಾತ್ರ
ದಿಂದಲೇ ಅವರ ಶಿರಸ್ಸನ್ನು, ತರಿದುಹಾಕಿದ; ಗೋಪಿಕಾಸ್ತ್ರಿಯರ ಆಲಿಂಗನದಿಂದ ಅವರ
ಮೈಯಲ್ಲಿದ್ದ ಸುಗಂಧದ ಕಣಗಳು ಕೃಷ್ಣನ ಎದೆಯಲ್ಲಿ ಸೇರಿದುವು. ಇಂಥ ಕೃಷ್ಣನಿಗೆ
ಜಯವಾಗಲಿ.
ಹೃದಯ ॥ ೨೭ ॥
H
ಪ್ರ. ಪ : ಕಾಲೀಹದಾವಸಥ
=
-
ಯಮುನೆಯ ಮಡುವಿನಲ್ಲಿ ಮನೆಮಾಡಿ
ರುವ, ಕಾಲೀಯ ಕುಂಡಲಿಪ= ಕಾಲೀಯ ಎಂಬ ಸರ್ಪರಾಜನ, ಕ+ ಆಲೀ + ಸ್ಥ :
ತಲೆಗಳಲ್ಲಿ ಇಟ್ಟ, ಪಾದನಖರ = ಕಾಲುಗುರುಗಳೆಂಬ, ಅವಿ - ಆಲೀ -ಸೂರ್ಯ
ಸಮುದಾಯದ, (ಅವಯಃ ಶೈಲ ಮೇಷಾರ್ಕಾ) ನವಾಂಶು = ಎಳೆಯ ಕದಿರುಗಳೆಂಬ,
ಕರವಾಲೀ ಗಣ = ಖಡ್ಗ ಗಳ ಗಡಣದಿಂದ, ಅರುಣಿತ = ಕೆಂಪಗೆ ಮಾಡಲ್ಪಟ್ಟ, ಕಾಲೀ
ರುಚೇ = ಯಮುನೆಯ ಕಾಂತಿಯುಳ್ಳವನೆ, ಕೇಲೀಲವ = ತುಸು ಲೀಲೆಯಿಂದಲೇ, ಅಪ
ಕೃತ= ಅಪಹರಿಸಲ್ಪಟ್ಟ, ಕಾಲೀಶದತ್ತ = ಶಿವನು ಕೊಟ್ಟ, ವರ ನಾಲೀಕ ದೃಪ್ತ
ಅತಿ ಪ್ರಿಯವಾದ ವರದಿಂದ, (ನ + ಆಲೀಕ, ಸಹಜವಾದ ವರದಿಂದ) ಮದಿಸಿದ, ದಿತಿ
ಚೂಲೀಕ ದೈತ್ಯರ ಶಿರಗಳುಳ್ಳವನೆ, ಗೋಪ ಮಹಿಲಾಲೀ = ಗೋಪಿಯರ
ಸಮುದಾಯದ, ತನು ಘುಸೃಣ = ದೇಹದಲ್ಲಿ ಹಚ್ಚಿದ ಸುಗಂಧದ, ಧೂಲೀ ಕಣಾಂಕ
ಹೃದಯ = ಧೂಲಿಯ ಕಣಗಳಿಂದ ಚಿಹ್ನತವಾದ ಎದೆಯುಳ್ಳವನೆ, ಕೃಷ್ಣ, ನಿನಗೆ
=
ಭೂ
ಜಯ ಜಯ ಜಯವಾಗಲಿ.
ಮತ್ತು ನಾಲ್ಕನೇ ಪಾದದ
ಮೂರನೇ ಪಾದ ಕೇಲೀಲವಾಪಹೃತ,
ಚೂಲೀಕ' ಎಂಬಲ್ಲಿ ವರೆಗೆ ಸಮಸ್ತ ಪದ.
ಕಾಲೀ + ಈಶ = ಶಿವ. ( ಉಮಾ ಕಾತ್ಯಾಯನೀ ಗೌರೀ ಕಾಲೇ ಹೈಮನ ತೀಶ್ವರೀ'
(ಅಮರ)