2023-02-26 00:36:49 by ambuda-bot
This page has not been fully proofread.
ತಾ:
ದಾಂತಂ, ದಶಾನನಸುತಾಂತಂ, ಧರಾಮಧಿವಸಂತಂ, ಪ್ರಚಂಡ ತಪಸಾ
ಕಾಂತಂ, ಸಮೇತ್ಯ ವಿಪಿನಾಂತಂ ತ್ವವಾಸ ಯಮನಂತಂ, ತಪಸ್ವಿಪಟಲಮ್ ॥
ಯಾಂತ, ಭವಾರತಿ ಭಯಾಂತಂ ಮನಾತು ಭಗವಂತಂ ಭರಣ ಭಜತಾತ್
ಸ್ವಾಂತಂ ಸವಾರಿದನುಜಾಂತಂ ಧರಾಧರನಿಶಾಂತಂ ಸತಾಪಸವರನ್ ॥ ೧೬ ॥
ಜಿತೇಂದ್ರಿಯರೂ, ಕಠಿನತಪಸ್ಸಿನಿಂದ ಕೃಶಾಂಗರೂ ಆದ ತಾಪಸರು,
ರಾವಣನಿಂದ ತುಂಬ ಪೀಡಿತರಾಗಿ, ನೆಲದ ಮೇಲೆ ನಡೆದಾಡುವ ದೇವರು ಅರಣ್ಯಕ್ಕೆ
ಹೋದನೆಂಬ ಸುದ್ದಿ ತಿಳಿದು ಅನಾದಿ ನಿಧನನೂ, ನಾರಾಯಣನೂ ಆದ ಯಾವ
ನಿನ್ನನ್ನು ಹೊಂದಿ ಸಾಂಸಾರಿಕ ದುಃಖವನ್ನೂ ಭೀತಿಯನ್ನೂ ಕಳೆದುಕೊಂಡರೋ;
ಯಜ್ಞಕ್ಕೆ ಶತ್ರುಭೂತರಾದ ರಕ್ಕಸರನ್ನು ಕೊಂದು, ಚಿತ್ರಕೂಟಾದ್ರಿಯ ಗುಡಿಸಲಿ
ನಲ್ಲಿ, ತಾಪಸರೊಡನಿರುವ, ಆ ಭಗವಂತನಾದ ನಿನ್ನನ್ನು ನನ್ನ ಅಂತರಂಗವು ಕಾಲ
ವಿಲಂಬ ಮಾಡದೆ ಭಕ್ತಿಭಾರದಿಂದ ಭಜಿಸಲಿ,
ಪ್ರ. ಪ: ದಾಂತಂ ಜಿತೇಂದ್ರಿಯರಾದ, ಪ್ರಚಂಡ ತಪಸಾ ಘೋರ
ತಪಸ್ಸಿನಿಂದ, ಕಾಂತಂ ಕ್ಷೀಣರಾದ; ದಶಾನನ ಸುತಾಂತಂ ರಾವಣನಿಂದ ಬಹಳ
ತೊಂದರೆಗೊಳಗಾದ, ತಪಸ್ವಿಪಟಲಂ ತಾಪಸರ ಗುಂಪು, ಧರಾಮಧಿವಸಂತಂ= ಈ
ನೆಲದಲ್ಲಿ ಇರುವ, ವಿಪಿನಾಂತಂ = ಈಗ ವನಪ್ರಾಂತಕ್ಕೆ, ಯಾಂತಂ =ಬರುತ್ತಿರುವ,
ಯಂ ಅನಂತಂ ಅನಾದಿ ನಿಧನನಾದ ಯಾವ ನಾರಾಯಣನನ್ನು, ಸಮೇತ್ಯ =ಬಳಿ
ಸಾರಿ, ಭವ -ಸಂಸಾರದ, ಅರತಿ ಭಯಾಂತಂ ದುಃಖ ಮತ್ತು ಭೀತಿಗಳ ವಿನಾಶ
ವನ್ನು, ತು. ಆಪ ಹೊಂದಿದರೋ (ಸಾಂಸಾರಿಕ ದುಃಖದಿಂದ ಮುಕ್ತರಾದರೋ),
ಸವಾರಿ (ಸವ, ಅರಿ) ದನುಜಾಂತಂ =ಯಜ್ಞ ವಿರೋಧಿಗಳಾದ ರಕ್ಕಸರ ನಾಶಕನೂ,
ಧರಾಧರ ನಿಶಾಂತಂ ಚಿತ್ರಕೂಟ ಪರ್ವತದ ಉಟಜದಲ್ಲಿರುವವನೂ,
ಸತಾಪಸ
-
ವರಂ
ತಾಪಸಶ್ರೇಷ್ಠರಿಂದ ಸಹಿತನೂ ಆದ, (ತಂ) ಭಗವಂತಂ = ಆ ಪರಮಾತ್ಮ
ನಾದ ನಿನ್ನನ್ನು, ಮಮ ನನ್ನ, ಸ್ವಾಂತಂ= ಮನಸ್ಸು, ಆಶು= ಬೇಗನೆ, ಭರೇಣ
ತೀವ್ರವಾಗಿ (ಅಥವಾ ಭಕ್ತಿಭಾರದಿಂದ) ಭಜತಾತ್ ಸೇವಿಸಲಿ, (ಭಜ
ಸೇವಾಯಾಂ, ಲೋಟ್ )
16
=
-
ಇದರಲ್ಲಿ ಶರಭಂಗ, ಸುತೀಕ್ಷ್ಯ ಮೊದಲಾದ ಮುನಿಗಳಿಗೆ ತನ್ನ ದರ್ಶನವಿತ್ತು
ಮುಕ್ತಿಯನ್ನು ಕೊಟ್ಟದ್ದು. ಚಿತ್ರಕೂಟದ ಸರಹದ್ದಿನಲ್ಲಿರುವ ಮುನಿಗಳ ಭೇಟಿ,
ಅರಣ್ಯವಾಸ ಈ ಘಟನೆಗಳ ಉಲ್ಲೇಖವಿದೆ.
ಯಜ್ಞ, ಅರಿ = ಶತ್ರು ಸವಾರಿ ಯಜ್ಞವಿರೋಧಿ
ಧರಾಧರ ನಿಶಾಂತಂ (ಚಿತ್ರ ಕೂಟ) ಪರ್ವತವೇ ಮನೆ ( ನಿಶಾಂತಂ) ಯಾಗುಳ್ಳ.