2023-02-26 00:36:48 by ambuda-bot
This page has not been fully proofread.
ಓಂ ಸೀತಾರೂಪಿ ಶಿಯೇನಮಃ
ಕಾಂತಾರಗೇಹಖಲಕಾಂತಾರಟದ್ದದನ ಕಾಂತಾಲಕಾಂತಕ ಶರಂ
ಕಾಂತಾರ, ಯಾಂಬುಜನಿಕಾಂತಾವ್ವವಾಯ ವಿಧುಕಾಂತಾತ್ಮಭಾಧಿಪ, ಹರೇ!
ಕಾಂತಾಲಿಲೋಲದಲಕಾಂತಾಭಿಶೋಭಿ ತಿಲಕಾಂತಾ ಭವಂತನನು ಸಾ
ಕಾಂತಾನುಯಾನ ಜಿತಕಾಂತಾರದುರ್ಗಕಟಕಾಂತಾ ರಮಾವತು ಮಾಮ್ ॥
। ೧೫ ॥
ತಾ: ಸೂರ್ಯವಂಶಲಲಾಮನಾದ ಶ್ರೀರಾಮಚಂದ್ರನೆ! ಹಣೆಯ మ
ತುಂಬಿಗಳ ತೊಂಗಲಂತೆ ತೊನೆದಾಡುವ ಮುಂಗುರುಳ, ತುದಿಯಲ್ಲಿ ಶೋಭಿಸುವ,
ತಿಲಕವನ್ನು ಧರಿಸಿಕೊಂಡಿರುವ, ಮತ್ತು ಕಾಡುಮೇಡುಗಳೆನ್ನದೆ ನಿನ್ನೊಡನೆ ಅಡವಿ
ಯಲ್ಲಿ ದುರ್ಗಮ ಪ್ರದೇಶಗಳನ್ನೂ ಸುಖವಾಗಿ ಸಂಚರಿಸಿದ, ಸಾಕ್ಷಾಲ್ಲಸ್ವರೂಪ
ಳಾದ ನಿನ್ನ ಮಡದಿ ಯಾವ ಸೀತಾದೇವಿಯು, ಅಡವಿಯಲ್ಲಿರುವ ರಕ್ಕಸರನ್ನು
ಕೊಂದಾಗ ಗೋಳಿಡುವ ಅವರ ಮಡದಿಯರ ಮುಖಗಳಲ್ಲಿ ಹಾರಾಡುವ ಮುಂಗುರುಳಿಗೆ
ಕತ್ತರಿಯಂತಿರುವ ಬಾಣಗಳನ್ನು ಧರಿಸಿದ-ನಿನ್ನನ್ನು ಅನುಸರಿಸಿ ನಡೆದಳೋ-ಆ ಸೀತಾ
ದೇವಿಯು ನನ್ನನ್ನು ರಕ್ಷಿಸಲಿ.
ಪ್ರ. ಪ: ಅಂಬುಜನಿಕಾಂತ ಕಮಲ ಬಾಂಧವನಾದ ಸೂರ್ಯನ, ಅನ್ವ
ನಾಯ ವಂಶವೆಂಬ, ವಿಧುಕಾಂತಾತ್ಮ =ಚಂದ್ರಕಾಂತ ಶಿಲೆಗೆ, ಭಾಧಿಪ =ನಕ್ಷತ್ರೇಶ
ನಾದ ಚಂದ್ರನಂತಿರುವ, ಹರೇ ಶ್ರೀರಾಮನೆ! ಕಾಂತ ಮನೋಹರವಾದ, ಅಲಿ
ತುಂಬಿಗಳಂತೆ, ಲೋಲತ್ =ಚೆಲ್ಲಾಡುವ, ಅಲಕಾಂತ ಸುಳಿಗೂದಲಿನ ತುದಿಯಲ್ಲಿ,
ಅತಿಶೋಭಿ= ತುಂಬ ಚೆನ್ನಾಗಿರುವ, ತಿಲಕಾಂತಾ ತಿಲಕದ ಪ್ರಾಂತ ಭಾಗವುಳ್ಳ
(ಸೀತೆಯು), ಕಾಂತ - ಪತಿಯನ್ನು, ಅನುಯಾನ = (ಅರಣ್ಯದಲ್ಲಿ) ಅನುಸರಿಸಿ
ಹೋಗುವುದರಿಂದ, ಜಿತಕಾಂತಾರದುರ್ಗಕಟಿಕಾಂತಾ =ದುರ್ಗಮ, ಮತ್ತು ಕಡಿದಾದ
ಬೆಟ್ಟಗಳನ್ನೂ ಅನಾಯಾಸವಾಗಿ ಸುತ್ತಿದ, ಕಾಂತಾ ನಿನ್ನ ಮಡದಿಯಾದ, ಯಾ
ರಮಾ ಲಕ್ಷ್ಮೀ ಸ್ವರೂಪಳಾದ ಯಾವ ಸೀತಾದೇವಿಯು, ಕಾಂತಾರಗೇಹ ಅಡವಿ
ಯಲ್ಲಿ ಮನೆಮಾಡಿಕೊಂಡ, ಖಲ ಕಾಂತಾ ರಕ್ಕಸರ ಮಡದಿಯರ, ರಟದನ
ಗೋಳಿಡುವ ಮುಖಗಳಲ್ಲಿ, ಕಾಂತ ಚೆಲುವಾದ, ಅಲಕ ಮುಂಗುರುಳಿಗೆ, ಅಂತಕ
ಮೃತ್ಯುವಾದ, ಶರಂ =ಬಾಣವುಳ್ಳ, ಭವಂತಮನು ನಿನ್ನನ್ನು ಅನುಸರಿಸಿ, ಆರ
ನಡೆದಳೋ,
ಮಾಂ= ನನ್ನನ್ನು, ಅವತು- ರಕ್ಷಿಸಲಿ.
ಸಾ =ಆ ಲಕ್ಷ್ಮಿಯು,
(ಋ =ಗತ್, ಲಿಟ್ )
-
-
=
ಇದರಲ್ಲಿ ಸೀತೆ ರಾಮನೊಡನೆ ಕಾಡಿಗೆ ಹೋದುದರಿಂದ ಆಕೆ ದುಷ್ಟ ರಕ್ಕಸರಿಗೆ
ಮೃತ್ಯುವಾದಳು ಎಂಬ ಸೂಚನೆ ಇದೆ.
15