2023-03-27 10:23:24 by Jayashree
This page has been fully proofread once and needs a second look.
ಓಂ ಶ್ರೀ ನೃಸಿಂಹಾಯ ನಮಃ
ದಂಭೋಲಿ ತೀಕ್ಷಷ್ಣನಖ ಸಂಭೇದಿತೇಂದ್ರರಿಪು' ಕುಂಭೀಂದ್ರ ಪಾಹಿ ಕೃಪಯಾ
ಸಂ
ಸ್ತಂಭಾರ್ಭಕಾಸಹನ ಡಿಂಭಾಯ ದತ್ತವರ! ಗಂಭೀರನಾದ!ಬೃನೃಹರೇ!
ಅಂಭೋಧಿಜಾನುಸರಣಾಂಭೋಜಭೂ ಪವನ ಕುಂಭೀನಸೇಶ್ಶ ಖಗರಾಟ್
ಕುಂಭೀಂದ್ರಕೃತ್ತಿಧರ ಜಂಭಾರಿ ಷಣ್ಮುಖ ಮುಖಾಂಭೋರುಹಾಭಿನುತ
ನಾವನ್
ಮಾಮ್ !! ೮ ॥
ತಾತ್ಪರ್ಯ: ಹಿರಣ್ಯ ಕಶಿಪು ತನ್ನ ಮಗ ಪ್ರಹ್ಲಾದನಿಗೆ ಚಿತ್ರಹಿಂಸೆ ಕೊಡು
ತ್ತಿರುವಾಗ ಭಕ್ತ ಪ್ರಹ್ಲಾದನನ್ನು ರಕ್ಷಿಸಲು ಶ್ರೀಹರಿ ನರಸಿಂಹ ರೂಪದಿಂದ ಕಂಬ
ವೊಡೆದು ಕಾಣಿಸಿಕೊಂಡು, ವಜ್ರದಷ್ಟು ದೃಢವೂ ಹರಿತವೂ ಆದ ತನ್ನ ಉಗುರು
ಗಳಿಂದ ಆ ದೈತ್ಯನ ಹೊಟ್ಟೆಯನ್ನು ಸೀಳಿದನು. ದುಷ್ಟರಲ್ಲಿ ಎಂದೂ ಸಹನೆ ತೋರದೆ
ಸಿಂಹನಾದ ಗೈಯುತ್ತ, ಉಗ್ರರೂಪಿಯಾಗಿ ಕಾಣಿಸಿದ ಆ ನರಸಿಂಹ ಮಗು ಪ್ರಹ್ಲಾದ
ನಿಗೆ ಕರುಣೆದೋರಿ ವರವನ್ನೂ ದಯಪಾಲಿಸಿದ. ಅವನ ಘೋರ ರೂಪವನ್ನು ನೋಡ
ಲಾಗದೆ ಬ್ರಹ್ಮ, ವಾಯು, ಶೇಷ, ಗರುಡ, ಶಿವ, ಇಂದ್ರ, ಷಣ್ಮುಖ ಮೊದಲಾದ
ದೇವತೆಗಳು ಅವನ ಉಗ್ರತೆಯನ್ನು ಶಾಂತಗೊಳಿಸಲು ಲಕ್ಷ್ಮಿ ಮೀದೇವಿಯನ್ನು ಮುಂದು
ಮಾಡಿಕೊಂಡು ಬಂದು ಸ್ತುತಿಸಿದರು. ಆಗ ಪ್ರಸನ್ನನಾದ ಆ ನರಸಿಂಹನು ನನ್ನನ್ನು
ದಯೆಯಿಂದ ರಕ್ಷಿಸಲಿ.
ಪ್ರತಿಪದಾರ್ಥ : ದಂಭೋಲಿ ತೀಕ್ಷ್ಯನಖ = ವಜ್ರದಂತೆ ಹರಿತವಾದ ಉಗು
ರುಗಳಿಂದ, ಸಂಭೇದಿತ = ಸೀಳಲ್ಪಟ್ಟ, ಇಂದ್ರರಿಪು ಕುಂಭೀಂದ್ರ= ದೈತ್ಯ ಹಿರಣ್ಯ ಕಶಿಪು
ಎಂಬ ಮದಗಜವುಳ್ಳವನೆ! ಸಂಸ್ತಂಭಾರ್ಭಕ =ಕಂಬದಿಂದೊಡೆದು ಮೂಡಿದವನೆ (ಆದ್ದ
ರಿಂದ ಕಂಬದ ಮಗುವೆ) ಅಸಹನ= (ದುಷ್ಟ ದೈತ್ಯರಲ್ಲಿ) ಕ್ಷಮಾ ರಹಿತನೆ, ಡಿಂಭಾಯ
=ಮಗು ಪ್ರಹ್ಲಾದನಿಗೆ, ದತ್ತವರ = ವರವಿತ್ತವನೆ, ಗಂಭೀರನಾದ =ತುಂಬುದನಿ
ಯುಳ್ಳವನೆ, ಅಂಭೋಧಿಜಾನುಸರಣ = ಲಕ್ಷ್ಮಿ ದೇವಿಯಿಂದ ಅನುಸರಿಸಲ್ಪಟ್ಟ ವನೆ !
ಅಂಭೋಜ ಭೂ = ಪದ್ಮಯೋನಿಯಾದ ಬ್ರಹ್ಮ, ಪವನ -=ವಾಯುದೇವರು,
ಕುಂಭೀನಸೇಶ = ಸರ್ಪರಾಜನಾದ ಶೇಷ, ಖಗರಾಟ್- = ಹಕ್ಕಿಗಳೊಲೊಡೆಯ ಗರುಡ,
ಕುಂಭೀಂದ್ರ ಕೃತ್ತಿಧರ= ಗಜಚರ್ಮಧರನಾದ ಶಂಕರ, ಜಂಭಾರಿ= ಇಂದದ್ರ, ಷಣ್ಮುಖ
ಆರು ಮೊಗನಾದ ಕಾರ್ತಿಕೇಯ ಮೊದಲಾದವರ, ಮುಖಾಂಭೋರುಹಾಭಿನುತ =
ಮುಖ ಕಮಲಗಳಿಂದ ಸ್ತುತನಾದ, ನೃಹರೇ- ನರಸಿಂಹನೇ, ಕೃಪಯಾ =ದಯೆ
ಯಿಂದ, ಮಾಂ= ನನ್ನನ್ನು, ಪಾಹಿ = ರಕ್ಷಿಸು.
=
8
ದಂಭೋಲಿ ತೀಕ್
ಸಂ
ಸ್ತಂಭಾರ್ಭಕಾಸಹನ ಡಿಂಭಾಯ ದತ್ತವರ! ಗಂಭೀರನಾದ!
ಅಂಭೋಧಿಜಾನುಸರಣಾಂಭೋಜಭೂ ಪವನ ಕುಂಭೀನಸೇ