2023-02-26 00:36:46 by ambuda-bot
This page has not been fully proofread.
ಓಂ ವರಾಹಾಯ ನಮಃ
ನೀಲಾಂಬುದಾಭ! ಶುಭಶೀಲಾದ್ರಿದೇಹಧರ!
ಖೇಲಾಹೃತೋದಧಿಧುನೀ
ಶೈಲಾದಿಯುಕ್ತ ನಿಖಿಲೇಲಾಕಟಾದ್ಯಸುರ ತೂಲಾಟವೀ ದಹನ ತೇ !
ಕೋಲಾಕೃತೇ
ಲೀಲಾಸ್ಪದೋರುತಲ,
ಜಲಧಿಕಾಲಾಚಲಾವಯವ ನೀಲಾದಂಷ್ಟ್ರ
ಮೂಲಾಶಿಯೋಗಿವರಣಾಲಾಭಿವಂದಿತ
ಹಿಂದೆ ಹಿರ
ತಾತ್ಪರ್ಯ: ಮಳೆಮುಗಿಲಂತೆ ಎಣ್ಣೆಗಪ್ಪಿನ ಬಣ್ಣದವನೂ, ಭಾರೀಗಾತ್ರದ ದೇಹ
ವುಳ್ಳವನೂ ಆದ ಆದಿ ವರಾಹ ರೂಪಿ ಪರಮಾತ್ಮನಿಗೆ ನನ್ನ ನಮನವು.
ಹ್ಯಾಕ್ಷನೆಂಬ ಮಹಾ ದೈತ್ಯನು, ಸಾಗರನದೀ ನದ ಬೆಟ್ಟಗಳಿಂದ ತುಂಬಿದ ಈ ಭೂಮಿ
ಯನ್ನೆ ಚಾಪೆಯಂತೆ ಮಡಚಿಕೊಂಡು ಪಾತಾಳಕ್ಕೆ ಇಳಿದ. ಇವನೇ ಮೊದಲ ಅಸುರ
ನಿರಬೇಕು. ಶ್ರೀಹರಿ ಹಂದಿಯ ರೂಪ ಧರಿಸಿ ಅವನ ಬೆನ್ನಟ್ಟಿ ಹೋಗಿ ಆ ಅಸುರನನ್ನು
ಸಂಹರಿಸಿ ತನ್ನ ಮಡದಿ ಭೂದೇವಿಯನ್ನು ರಕ್ಷಿಸಿದ. ಆಗ ಸಮುದ್ರದ ಅಗಾಧ ಜಲ
ದಲ್ಲಿ ವರಾಹನು ಆಟವಾಡುತ್ತಿದ್ದಾಗ ಈ ಭೂಮಿ ಅವನ ದಾಡೆಯಲ್ಲಿ ಅರಳಿದ ನೀಲ
ಕಮಲದಂತೆ ಶೋಭಿಸುತ್ತಿತ್ತು, ಬಳಿಕ ಆಕೆಯನ್ನು ತನ್ನ ತೊಡೆಯ ಮೇಲಿರಿಸಿ
ಕೊಂಡು ಭೂವರಾಹ ಸ್ವಾಮಿಯೆನಿಸಿದ, ಕಂದಮೂಲಗಳಿಂದಲೇ ಬದುಕುತ್ತಿದ್ದ
ಸಂಯಮಿಗಳಾದ ಮುನಿಗಳು ವರಾಹ ಸ್ವಾಮಿಯನ್ನು ಸ್ತುತಿಸುತ್ತಿದ್ದರು. ಇಂತಹ
ವರಾಹರೂಪಿ ಪರಮಾತ್ಮನಿಗೆ ನಮಸ್ಕಾರಗಳು.
2
ಧರಣೀ
ನಮಃ ॥ ೭ ॥
ಪ್ರತಿ ಪದಾರ್ಥ: ನೀಲಾಂಬುದಾಭ ಕಾರ್ಮೋಡದಂಥ ತನುಕಾಂತಿಯುಳ್ಳ,
ಶುಭಶೀಲ ಮಂಗಲಕರನಾದ, ಅದ್ರಿದೇಹಧರ ಪರ್ವತ ಗಾತ್ರದ ಶರೀರವುಳ್ಳ ವರಾ
ಹನೆ! ಖೇಲಾಕೃತ ಉದಧಿಧುನೀ ಶೈಲಾದಿಯುಕ್ತ ನಿಖಿಲ ಏಲಾಕಟ ಸಮುದ್ರ ನದಿ
ಪರ್ವತಗಳು ಇಡಿ ಕಿರಿದ ಈ ಭೂಮಿಯನ್ನೆ ಚಾಪೆಯಂತೆ ಮಡಚಿಕೊಂಡು ಲೀಲಾ
ಮಾತ್ರದಿಂದ ಅಪಹರಿಸಿಕೊಂಡು ಹೋದ, ಆದಿ-ಅಸುರ ಮೊದಲ ರಕ್ಕಸನಾದ
ಹಿರಣ್ಯಾಕ್ಷನೆಂಬ, ತೂಲಾಟವೀ -ಹತ್ತಿಯ ಕಾಡಿಗೆ, ದಹನ = ಬೆಂಕಿಯಂತಿರುವವನೆ
(ಹಿರಣ್ಯಾಕ್ಷನನ್ನು ಸಂಹರಿಸಿದವನೆ!) ಜಲಧಿಕಾಲ= ಸಮುದ್ರವನ್ನ ಆಡುಂಬೊಲ
ವಾಗಿ ಆರಿಸಿಕೊಂಡವನೆ, ಅಚಲಾವಯವ ನೀಲಾಬ್ಬದಂಷ್ಟ್ರ =ಭೂಭಾಗವನ್ನೆ ನೀಲ
ಕಮಲದಂತೆ ತನ್ನ ದಾಡೆಯಲ್ಲಿರಿಸಿಕೊಂಡವನೆ! ಧರಣೀಲೀಲಾಸ್ಪದೋರುತಲ =ಭೂ
ದೇವಿಯ ವಿಹಾರಕ್ಕೆ ಆಸ್ಪದವಾದ ತೊಡೆಯುಳ್ಳವನೆ! ಮೂಲಾಶಿಯೋಗಿವರಜಾಲ
ಕಂದಮೂಲಗಳನ್ನೆ ತಿಂದು ಬದುಕುವ ಸಂಯಮಿಗಳ ಗಡಣದಿಂದ, ಅಭಿವಂದಿತ ನಮ
ಸ್ಮರಿಸಲ್ಪಟ್ಟ, ಕೋಲಾಕೃತೇ =ವರಾಹರೂಪನೆ! ನಮಃ= ನಿನಗೆ ನನ್ನ ವಂದನೆಗಳು.
ಹಿರಣ್ಯಾಕ್ಷನನ್ನು ಸಂಹರಿಸಿದ ವರಾಹನ ಕತೆ ಇಲ್ಲಿ ಸೂಚಿತವಾಗಿದೆ.
ಕಾಲಃ -ಕಲಯತೀತಿ ಕಾಲಃ (ಜಲಧಿಕಾಲ= ಸಮುದ್ರದಂತೆ ನೀಲ ವರ್ಣನೆ!
ಎಂದೂ ಆಗಬಹುದು). ಭೂಮಿಯನ್ನು ಸಮುದ್ರದಲ್ಲಿ ಮುಳುಗಿಸಿ ಹಿಡಿದಾಗ ಆ
ಹಿರಣ್ಯಾಕ್ಷನನ್ನು ವರಾಹರೂಪಿ ಪರಮಾತ್ಮ ಸಂಹರಿಸಿದನೆಂದು ಭಾಗವತ.
www.
7