2023-03-23 09:28:32 by Jayashree
This page has been fully proofread once and needs a second look.
ಓಂ ನಾರಾಯಣ್ಯೈ ನಮಃ
ಕಳ
ಯಾ ಕ್ಷೀರವಾರ್ಧಿಮಥನಾಕ್ಷೀಣ ದರ್ಪದಿತಿ ಜಾಕ್ಟೋಭಿತಾಮರಗಣಾ।
ಪೇಕ್ಷಾ ಸ್ಪ್ತಯೇ ಽಜನಿ ವಲಕ್ಷಾಂಶು ಬಿಂಬ ಜಿದ ಾತೀಕ್ಷ್ಣಾಲಕಾವೃತ ಮುಖೀ ॥
ಸೂಕ್ಷ್ಮಾವಲಗ್ನ ವಸನನಾಽಽಕ್ಷೇಪಕೃತ್ತುಕು ಚ ಕಟಾಕ್ಷಾಕ್ಷ ಮೀಕೃಷಿಕೃತ ಮನೋ
ದೀಕ್ಷಾಸುರಾಹೃತಸುಧಾಽಕ್ಷಾಣಿ ನೋಽವತು ಸುರರೂಕ್ಷೆೇಕ್ಷಣಾದ್ಧರಿತನುಃ ॥೫॥
ತಾತ್ಪರ್ಯ: ಹಾಲುಗಡಲನ್ನು ಕಡೆದ ಆಯಾಸದಿಂದಲೂ ದರ್ಪವಡಗದ ಆ
ದೈತ್ಯರ ಕಾಟದಿಂದ ಪೀಡಿತರಾದ ದೇವತೆಗಳ ಇಷ್ಟಾರ್ಥವನ್ನು ಸಲಿಸಲಿಕ್ಕಾಗಿಯೇ
ನಾರಾಯಣ ಸ್ತ್ರೀ ರೂಪದಿಂದ ಅವತರಿಸಿದ. ಸುಳಿಗುರುಳು ನೊಸಲಲ್ಲಿ ತೊನೆದಾಡುವ
ಮತ್ತು ಚಂದ್ರಮುಖಿಯಾದ ಆ ನಾರಾಯಣಿಯು ಬಳುಕುವ ನಡುವಿನಲ್ಲಿ ತೆಳುವಾದ
ಸೀರೆಯನ್ನುಟ್ಟುಕೊಂಡು, ದೇವತೆಗಳಿಗೆ ಅಮೃತವನ್ನು ಕೊಡಬಾರದೆಂಬ ದನುಜರ
ಮನೋಗತವನ್ನು ಕುಚ-ಕಟಾಕ್ಷ ವಿಕ್ಷೇಪಗಳಿಂದ ತರ್ಜಿಸುತ್ತಾ ಬಂದು, ಅವರಿಗರಿ
ವಿಲ್ಲದ ಹಾಗೆ ಅಮೃತವನ್ನು ಅಪಹರಿಸಿ ದೇವತೆಗಳಿಗೆ ಕೊಟ್ಟಳು. ಇಂಥ ಶ್ರೀಹರಿಯ
ನಾರಾಯಣೀ ರೂಪವು ದುರ್ವಿಷಯಗಳ ವೀಕ್ಷಣದಿಂದುಂಟಾಗುವ ಪಾಪಗಳಿಂದ
ನಮ್ಮ ಇಂದ್ರಿಯಗಳನ್ನು ಕಾಪಾಡಲಿ,
ಕಾಲದಲ್ಲಿ.
ಪ್ರತಿಪದಾರ್ಥ : ಕ್ಷೀರವಾರ್ಧಿಮಥನ =ಹಾಲುಗಡಲನ್ನು ಕಡೆದರೂ, ಅಕ್ಷೀಣ
ದರ್ಪ -ಕುಂದದ ದರ್ಪವುಳ್ಳ, ದಿತಿಜ= ದೈತ್ಯರಿಂದ, ಆಕ್ರೋಷೋಭಿತ -ತುಂಬ ವ್ಯಥೆ
ಗೊಳಗಾದ, ಅಮರ ಗಣ =ದೇವತೆಗಳ ಸಮುದಾಯದ, ಅಪೇಕ್ಷಾಪ್ತಯೇ-
ಇಷ್ಟಾರ್ಥ ಸಿದ್ಧಿಗಾಗಿ ಯಾ= ಯಾವ ನಾರಾಯಣಿಯು (ನಾರಾಯಣನ ಸ್ತ್ರೀರೂಪ)
ಅಜನಿ = ಅವತರಿಸಿದಳೋ ಆಕೆ, ವಲಕ್ಷಾಂಶು ಬಿಂಬಜಿತ್ = ಚಂದ್ರಬಿಂಬಕ್ಕಿಂತಲೂ
ಮಿಗಿಲಾದ ಕಾಂತಿಯುಳ್ಳ, ಅತೀಕ್ಷಾಷ್ಣಾಲಕಾವೃತಮುಖೀ= ಮೃದುವಾದ ಗುಂಗುರು
ಗೂದಲು ತುಂಬಿದ ಮೊಗವುಳ್ಳವಳು, ಸೂಕ್ಷ್ಮಾವಲಗ್ನವಸನಾ = ಬಳುಕುವ ನಡುವಿ
ನಲ್ಲಿ ಪಾರದರ್ಶಕವಾದ ಸೀರೆಯುಟ್ಟಿದ್ದಾಳೆ, ಆಕ್ಷೇಪಕೃತ್ = ಮನಸ್ಸನ್ನು ಚಕಿತ
=
ಗೊಳಿಸುವ, ಕುಚ-ಕಟಾಕ್ಷ =ಸ್ತನ ಮತ್ತು ಕುಡಿನೋಟಗಳಿಂದ, ಅಕ್ಷಮಿಮೀಕೃತ
= ಅಸಮರ್ಥವಾಗಿ ಮಾಡಲ್ಪಟ್ಟ, ಮನೋದೀಕ್ಷಾ= ದೇವತೆಗಳಿಗೆ ಅಮೃತವೀಯಬಾರ
ದೆಂಬ ನಿರ್ಧಾರದ, ಅಸುರಾಕೃಹೃತ ಸುಧಾ= ಅಸುರರಿಂದ ಅಮೃತವನ್ನೇ ಅಪಹರಿಸಿ
(ದೇವತೆಗಳಿಗೆ ಕೊಟ್ಟಳು) ದ, ಸಾ =ಆ ಹರಿಯ ಮೋಹಿನೀ ರೂಪವು, ನಃ =ನಮ್ಮ
ಆಕ್ಷಾಣಿ= ಇಂದ್ರಿಯಗಳನ್ನು, ಸುರರೂಕ್ಷೇಕ್ಷಣಾತ್= ದುರ್ವಿಷಯಗಳ ದರ್ಶನ
ಮಾತ್ರದಿಂದುಂಟಾಗುವ ಪಾಪಗಳಿಂದ, ಅವತು- ರಕ್ಷಿಸಲಿ.
ನಾರಾಯಣನು ಮೋಹಿನೀರೂಪದಿಂದ ದೇವತೆಗಳಿಗೆ ಅಮೃತವನ್ನು ಊಡಿಸಿದ
--
ಸಂದರ್ಭದ ಚಿತ್ರಣವಿದು.
ವಲಕ್ಷ= ಬಿಳಿ ಬಣ್ಣ, ಅವಲಗ್ನ =ನಡು, ಮಧ್ಯ ಭಾಗ (ದೇಹದಲ್ಲಿ).
5
ಕಳ
ಯಾ ಕ್ಷೀರವಾರ್ಧಿಮಥನಾಕ್ಷೀಣ ದರ್ಪದಿತಿ ಜಾಕ್ಟೋಭಿತಾಮರಗಣಾ।
ಪೇಕ್ಷಾ
ಸೂಕ್ಷ್ಮಾವಲಗ್ನ ವಸ
ದೀಕ್ಷಾಸುರಾಹೃತಸುಧಾಽಕ್ಷಾಣಿ ನೋಽವತು ಸು
ತಾತ್ಪರ್ಯ: ಹಾಲುಗಡಲನ್ನು ಕಡೆದ ಆಯಾಸದಿಂದಲೂ ದರ್ಪವಡಗದ ಆ
ದೈತ್ಯರ ಕಾಟದಿಂದ ಪೀಡಿತರಾದ ದೇವತೆಗಳ ಇಷ್ಟಾರ್ಥವನ್ನು ಸಲಿಸಲಿಕ್ಕಾಗಿಯೇ
ನಮ್ಮ ಇಂದ್ರಿಯಗಳನ್ನು ಕಾಪಾಡಲಿ,
ಕಾಲದಲ್ಲಿ.
ಪ್ರತಿಪದಾರ್ಥ : ಕ್ಷೀರವಾರ್ಧಿಮಥನ =ಹಾಲುಗಡಲನ್ನು ಕಡೆದರೂ, ಅಕ್ಷೀಣ
ದರ್ಪ -ಕುಂದದ ದರ್ಪವುಳ್ಳ, ದಿತಿಜ= ದೈತ್ಯರಿಂದ, ಆಕ್
ಗೊಳಗಾದ, ಅಮರ ಗಣ =ದೇವತೆಗಳ ಸಮುದಾಯದ, ಅಪೇಕ್ಷಾಪ್ತಯೇ-
ಇಷ್ಟಾರ್ಥ ಸಿದ್ಧಿಗಾಗಿ ಯಾ= ಯಾವ ನಾರಾಯಣಿಯು (ನಾರಾಯಣನ ಸ್ತ್ರೀರೂಪ)
=
ದೆಂಬ ನಿರ್ಧಾರದ, ಅಸುರಾ
ನಾರಾಯಣನು ಮೋಹಿನೀರೂಪದಿಂದ ದೇವತೆಗಳಿಗೆ ಅಮೃತವನ್ನು ಊಡಿಸಿದ
--
ಸಂದರ್ಭದ ಚಿತ್ರಣವಿದು.
ವಲಕ್ಷ= ಬಿಳಿ ಬಣ್ಣ, ಅವಲಗ್ನ =ನಡು, ಮಧ್ಯ ಭಾಗ (ದೇಹದಲ್ಲಿ).
5